ರಾಯಬಾಗ

ಜಲಾಲಪುರ ಮುಕ್ತಿಧಾಮದಲ್ಲಿ 50 ಗಿಡಗಳ ನೆಡುವಿಕೆ

ಜಲಾಲಪುರ ಮುಕ್ತಿಧಾಮದಲ್ಲಿ 50 ಗಿಡಗಳ ನೆಡುವಿಕೆ

ರಾಯಬಾಗ 26 : ತಾಲೂಕಿನ ಜಲಾಲಪೂರ ಗ್ರಾಮದ ಮುಕ್ತಿಧಾಮದಲ್ಲಿ ಪರಿಸರ ಸ್ನೇಹಿ ವಾತಾವರಣವನ್ನು ಒದಗಿಸುವ ಉದ್ದೇಶದಿಂದ ಪಂಚಾಯತ ಸದಸ್ಯರು ಮತ್ತು ಗ್ರಾಮಸ್ಥರಿಂದ ಸುಮಾರು 50 ಗೀಡ ನೆಡುವ ಕಾರ್ಯಕ್ರಮ ಭಾನುವಾರ ನಡೆಯಿತು. ಗ್ರಾ.ಪಂ ಅಧ್ಯಕ್ಷ ಪಾಂಡುರಂಗ ಹವಾಲ್ದಾರ, ಸದಸ್ಯ ನಾಮದೇವ ಕಾಂಬಳೆ ಹಾಗೂ ರಾಜು ಜಾಧವ, ಬಸು ಅವ್ವನ್ನವರ, ಪುಂಡಲೀಕ ಹಿಡಕಲ, ಸಾಗರ ಶಿಂಧೆ, ರಾಕೇಶ ಹವಾಲ್ದಾರ, ಗೋಪಾಲ ಧನವಾಡೆ, ಯುವರಾಜ ಕಾಂಬಳೆ, ಸಂತೋಷ ಕೋಥಳಿ ಇದ್ದರು. 


ಸುದ್ದಿ ಓದಿ