ಪಾರ್ಶ್ವನಾಥ ಮೋಕ್ಷ ಕಲ್ಯಾಣ ಪೂಜೆ
Parswanath Moksha Kalyana Puja
ಹಾವೇರಿ 31: ಹಾವೇರಿ ನಗರದ ಭಗವಾನ್ 1008 ನೇಮಿನಾಥ ಸ್ವಾಮಿ ದಿಗಂಬರ ಜೈನಮಂದಿರದಲ್ಲಿ ಗುರುವಾರ ಮುಕುಟ ಸಪ್ತಮಿ ಅಂಗವಾಗಿ ಭಗವಾನ್ 1008 ಪಾರ್ಶ್ವನಾಥ ತೀಥಂರ್ಕರರ ಮೋಕ್ಷ ಕಲ್ಯಾಣ ಪೂಜೆ ಜರುಗಿತು.
ಚರ್ಯಾ ಶಿರೋಮಣಿ ಪರಮ ಪೂಜ್ಯ ಮುನಿ 108 ವಿದಿತ ಸಾಗರಜಿ ಮಹಾರಾಜರ ಪಾವನ ಸಾನಿಧ್ಯದಲ್ಲಿ, ನಿರ್ವಾಣ ಲಾಡು ಸಮರೆ್ಣ ಮತ್ತು ವಿಶೇಷ ಅಭಿಷೇಕ ಶಾಂತಿಧಾರೆ ಪೂಜೆ ಕಾರ್ಯಕ್ರಮಗಳು ಅತ್ಯಂತ ಸಡಗರದಿಂದ ಜರುಗಿದವು. ಸಮಸ್ತ ಶ್ರಾವಕ ಮತ್ತು ಶ್ರಾವಕಿಯರು ಭಾಗವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 