60 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರೆ​‍್ಡ

60 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರೆ​‍್ಡ Over 60 BJP workers join Congress

ನೇಸರಗಿ 14 : ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಅವರ ಕ್ಷೇತ್ರದಲ್ಲಿ ಮಾಡಿದ ಅನೇಕ ಅಭಿವೃದ್ಧಿ ಕಾರ್ಯ ಹಾಗೂ ಸಂಘಟನೆಯನ್ನು ಮೆಚ್ಚಿ ಚಿಕ್ಕಬಾಗೇವಾಡಿ ಗ್ರಾಮದ ಸುಮಾರು 60 ಬಿಜೆಪಿ ಕಾರ್ಯಕರ್ತರು ಯುವ ಮುಖಂಡ ಶಂಕರ ಅರ್ಜುನ ಪಾಟೀಲ ಇವರ ನೇತೃತ್ವದಲ್ಲಿ ಶಾಸಕರಾದ ಬಾಬಾಸಾಹೇಬ ಪಾಟೀಲ ಹಾಗೂ ಕೆ ಪಿ ಸಿ ಸಿ ಸದಸ್ಯರಾದ ರೋಹಿಣಿ ಪಾಟೀಲ ಅವರ ಸಮ್ಮುಖದಲ್ಲಿ ಶಾಸಕರ ನೇಗಿನಹಾಳ ಗ್ರಾಮದ ಗೃಹ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷ ಸೇರೆ​‍್ಡಯಾದರು.