ಬೀರೇಶ್ವರ ದೇವರಿಗೆ ಆಗಿ ಹುಣ್ಣಿಮೆ ಹೋಳಿಗೆ ನೈವಿದ್ಯ ಮಹಾಪ್ರಸಾದ
Offering of Mahaprasad to Lord Beereshwar on the occasion of the full moon Holi
ಲಕ್ಷ್ಮೇಶ್ವರ" 01 : ಪಟ್ಟಣದ ಮ್ಯಾಗೇರಿ ಓಣಿಯಲ್ಲಿರುವ ಬೀರೇಶ್ವರ ದೇವಸ್ಥಾನದಲ್ಲಿ ಪ್ರತಿ ಹುಣ್ಣಿಮೆಯಂದು ಬೀರೇಶ್ವರನಿಗೆ ವಿಶೇಷ ಪೂಜೆ ಅಭಿಷೇಕ ಪಾಲಕಿ ಉತ್ಸವ ಮಹಾಪ್ರಸಾದ ಸಮಸ್ತ ಹಾಲುಮತ ಸಮಾಜದ ಓಣಿಯ ಮುಖಂಡರು ನಡೆಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ ಅದರಂತೆ ಇಂದು ಆಗಿ ಹುಣ್ಣಿಮೆ ಬೀರೇಶ್ವರನಿಗೆ ಹೋಳಿಗೆ ನೈವಿದ್ಯ ಹಾಗೂ ಎಲ್ಲ ಭಕ್ತರಿಗೆ ಹೋಳಿಗೆಯ ಪ್ರಸಾದ ವ್ಯವಸ್ಥೆ ಮಾಡಲು ಓಣಿಯ ಎಲ್ಲ ಮಹಿಳೆಯರು ನಿರಂತರವಾಗಿ ಹೋಳಿಗೆ ತಯಾರಿಯನ್ನು ನಟಿಸಿರುವುದು ಕಂಡುಬಂದಿತು ಸಂಜೆ ಶ್ರೀ ಬೀರೇಶ್ವರನಿಗೆ ವಿಶೇಷ ಪೂಜೆ ಅಭಿಷೇಕ ಪಲ್ಲಕ್ಕಿ ಉತ್ಸವದೊಂದಿಗೆ ಹೋಳಿಗೆ ನೈವೇದ್ಯ ಅರ್ಿಸಿ ಎಲ್ಲಾ ಭಕ್ತರಿಗೂ ಮಹಾಪ್ರಸಾದವು ನಡೆಯುವುದು ಈ ಒಂದು ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಹುಣ್ಣಿಮೆಯ ಕಾರ್ಯಕ್ರಮಕ್ಕೆಸಮಸ್ತ ಓಣಿಯ ಎಲ್ಲ ಮುಖಂಡರು ಯುವಕರು ಮಹಿಳೆಯರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು ಬೀರೇಶ್ವರನ ಕೃಪಾ ಆಶೀರ್ವಾದಕ್ಕೆ ಪಾತ್ರರಾಗುತ್ತಾರೆ ಇದು ಮ್ಯಾಗೇರಿ ಓಣಿಯ ಶ್ರೀ ಬೀರೇಶ್ವರ ದೇವಸ್ಥಾನದ ಪ್ರತಿ ಹುಣ್ಣಿಮೆಯ ವಿಶೇಷ ಒಂದು ಕಾರ್ಯಕ್ರಮವಾಗಿದೆ
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 