ನೆಟ್ ಬಾಲ್ : ಗುರು ಮಹಾಲಿಂಗೇಶ್ವರ ಪಪೂ ಕಾಲೇಜ್ ಹ್ಯಾಟ್ರಿಕ್ ಸಾಧನೆ
Netball: Guru Mahalingeshwar PU College achieves hat-trick
ರನ್ನ ಬೆಳಗಲಿ 28: ಗುರು ಮಹಾಲಿಂಗೇಶ್ವರ ಪದವಿಪೂರ್ವ ಕಾಲೇಜ್ ರನ್ನ ಬೆಳಗಲಿ 2025-26ನೇ ಸಾಲಿನ ನೆಟ್ ಬಾಲ್ ಕ್ರೀಡಾಕೂಟದಲ್ಲಿ ಬಾಲಕರು ಮತ್ತು ಬಾಲಕಿಯರ ಭಾಗವಹಿಸಿ ಸತತ ಮೂರನೇ ಬಾರಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ವಿವರ ಹಣಮಂತ ಸಂಕ್ರಟ್ಟಿ, ನೀಲಕಂಠ ಗಾಣಿಗೇರ ಲಕ್ಕಪ್ಪ ಶೇಗುಣಸಿ,ಶ್ರೀಶೈಲ ಬೆಳವಣಿಕಿ, ಶ್ರೀಶೈಲ. ಸು. ಭಜಂತ್ರಿ ಶ್ರೀಶೈಲ ರ ಭಜಂತ್ರಿ, ಮಹಾಲಿಂಗ ಹೆಗ್ಗನ್ನವರ ಹನುಮಂತ ಸನ್ನಟ್ಟಿ, ಭೀಮಶಿ ಬಡಗಾವಿ. ವಿದ್ಯಾರ್ಥಿನಿಯರಾದ ಸಹನಾ ಖಾಕಂಡಕಿ, ಪವಿತ್ರ ಹೊಸೂರ, ಸಾಯಂವ್ವಾ ಹೊಸೂರ, ಕಾವೇರಿ ಕುಂಬಾಳಿ, ದೀಪಾ ನ್ಯಾಮಗೌಡ, ಸುಪ್ರಿಯಾ ಮಾವಿನಗಿಡದ, ಸುಧಾ ಲಾಲಿಬುಡ್ಡಿ, ಸೃಷ್ಟಿ ಜಂಬಗಿ ಯಶೋಧ ಚಂದಪ್ಪನವರ, ಕೀರ್ತನಾ ಹೊಸೂರ ಹಾಗೂ
ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ವಿವರ 4ಥ400 ರಿಲೇ ಪ್ರಥಮ ಸುಧಾ ಲಾಲಿಬುಡ್ಡಿ ಸವಿತಾ ಸಾವಲ್ಯಾಗೋಳ ದೀಪಾ ನ್ಯಾಮಗೌಡ ಪ್ರಿಯಾ ಚಿಮ್ಮಡ ಹಾಗೂ ಸುಧಾ ಲಾಲಿಬುಡ್ಡಿ 400 ಮೀ ಓಟ ಮತ್ತು ತ್ರೀ ವಿಧ ಜಿಗಿತ್ ದ್ವಿತೀಯ ಸ್ಥಾನ ಹಾಗೂ ಉದ್ದ ಜಿಗಿತ ದೀಪಾ ನ್ಯಾಮಗೌಡ ಪೋಲ್ವಾಲ್ಟ್ ಸ್ಪರ್ಧೆಯಲ್ಲಿ ತಮ್ಮನಪ್ಪ ಕುಂಬಾಳಿ ಪ್ರಥಮ ಸ್ಥಾನ ಪಡೆದುಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ
ಈ ಎಲ್ಲ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ದೈಹಿಕ ನಿರ್ದೇಶಕ ಆರ್. ಸಿ. ನಾಯಕ ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿಯವರು ಹಾಗೂ ಪ್ರಾಚಾರ್ಯ ಪಿ ಹೆಚ್ ನಾಯಕ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿರುತ್ತಾರೆ.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 