ನವೀನ ಕುಮಾರ ಬಸವರಾಜ ಗೊಂಡಕರ್ ಕಾಣೆ
Naveen Kumar Basavaraja Gondakar is missing
ಕಾರವಾರ,ಜೂ.9 :-ನವೀನ ಕುಮಾರ ಬಸವರಾಜ ಗೊಂಡಕರ್(34 ವರ್ಷ) ಈತನು ಗವರ್ಧವರ ಗಲ್ಲಿ ದೊಡ್ಡಪೇಟೆ ಹತ್ತಿರ ರಾಣೆಬೆನ್ನೂರ ಹಾವೇರಿ ಈತನು ಮೇ.30 ರಂದು ಬೆಳಗ್ಗೆ 8 ಯಿಂದ ಸಂಜೆ 5 ಗಂಟೆಗೆ ಅವಧಿಯಲ್ಲಿ ಮನೆಯಿಂದ ಎಲ್ಲಿಯೋ ಹೋದವನು, ಕೆ.ಎ-25 ಎಎ-4248 ನಂಬರಿನ ಕಾರಿನಲ್ಲಿ ಭಟ್ಕಳ ಆಳ್ವೇಕೋಡಿಗೆ ಬಂದು ಬಂದರ ಹತ್ತಿರ ಕಾರನ್ನು ಬಿಟ್ಟು ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾನೆ.
ಕಾಣೆಯಾದ ವ್ಯಕ್ತಿಯ ಚಹರೆ: ಸುಮಾರು 6 ಅಡಿ ಎತ್ತರ, ಬಿಳಿ ಬಣ್ಣ ಗುಂಡನೆಯ ಮುಖ, ತೆಳ್ಳನೆಯ ಮೈಕಟ್ಟು, ಪರ್ಪಲ ಬಣ್ಣದ ಟೀ ಶರ್ಟ, ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ.
ಕಾಣೆಯಾದ ವ್ಯಕ್ತಿ ಕಂಡುಬಂದಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 08385-227333, ಪಿ.ಎಸ್.ಐ ಭಟ್ಕಳ್ ಗ್ರಾಮೀಣ ಪೊಲೀಸ್ ಠಾಣೆ-9480805252, ಪೊಲೀಸ್ ಕಂಟ್ರೋಲ್ ರೂಂ ಕಾರವಾರ ದೂರವಾಣಿ ಸಂಖ್ಯೆ:08382-226550/112/100 ನ್ನು ಸಂಪರ್ಕಿಸುವಂತೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 