ಜೈ ಹನುಮಾನ ಮಂದಿರದಲ್ಲಿ ನಾಗರ ಪಂಚಮಿ ಆಚರಣೆ

ಜೈ ಹನುಮಾನ ಮಂದಿರದಲ್ಲಿ ನಾಗರ ಪಂಚಮಿ ಆಚರಣೆ  Nagara Panchami celebration at Jai Hanuman Temple


ರಾಯಬಾಗ 17 : ಪಟ್ಟಣದ ಜೈ ಹನುಮಾನ ಮಂದಿರದಲ್ಲಿ ನಾಗರ ಪಂಚಮಿ ನಿಮಿತ್ತ ನಾಗದೇವತೆಗೆ ಭಕ್ತರು ಹಾಲೆರೆಯುವ ಮೂಲಕ ಭಕ್ತಿಯಿಂದ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶೇಖರ ಹಾರೂಗೇರಿ, ರಣಜೀತ ಪರಮಾರ, ರಂಗನಾಥ ಬಜಂತ್ರಿ, ಪ್ರೀತಮ ಗುರವ, ಶಶಿಕಾಂತ ಗುರವ, ಅಜೀತ ಕೊಳಿ, ಮಲಗೌಡ ಪಾಟೀಲ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.