ಶತಾಯುಷಿ ಮುರಿಗೆವ್ವ ಗೋಕಾಕ ನಿಧನ

ಮುಗಳಖೋಡ 28 : ಪಟ್ಟಣದ ಮಾಳಿ ಸಮಾಜದ ಹಿರಿಯ ಜೀವಿ, ಶತಾಯುಷಿ ಮುರಿಗೆವ್ವ ಭೀಮಪ್ಪ ಗೋಕಾಕ (106) ಶನಿವಾರ ಬೆಳಗಿನ ಜಾವ 5 ಗಂಟೆಗೆ ನಿಧನರಾದರು.   

ಮೃತರು 6 ಜನ ಮಕ್ಕಳು, 19 ಜನ ಮೊಮ್ಮಕ್ಕಳು, 43 ಜನ ಮರಿಮೊಮ್ಮಕ್ಕಳು, 17 ಜನ ಗಿರಿಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.