ಮುನಿಮಹಾರಾಜರ ವರ್ಷಾಯೋಗ ಕಾರ್ಯಕ್ರಮ
Munimaharaja's annual program
ರಾಯಬಾಗ 10 : ತಾಲೂಕಿನ ನಸಲಾಪುರ ಗ್ರಾಮದಲ್ಲಿ ಆಚಾರ್ಯ ಬಾಹುಬಲಿ ಮುನಿ ಮಹರಾಜರ ಪರಮಶಿಷ್ಯರಾದ ಬಾಲಾಚಾರ್ಯ 108 ಡಾ.ಸಿದ್ದಸೇನಾ ಮುನಿಮಹಾರಾಜರ ವರ್ಷಾಯೋಗ ಕಾರ್ಯಕ್ರಮ ಜುಲೈ 11 ರಿಂದ 13 ರ ವರೆಗೆ ನಡೆಯಲಿದೆ.
ಜುಲೈ 11 ರಂದು ಸಂಜೆ 7 ಗಂಟೆಗೆ ಮಹಾರಾಜರ ಗ್ರಾಮ ಪ್ರವೇಶ ನಡಯಲಿದೆ. ಜುಲೈ 13 ರಂದು ಮದ್ಯಾಹ್ನ 1 ಗಂಟೆಗೆ ಕಳಶ ಸ್ಥಾಪನೆ, ಸಂಜೆ 7 ಗಂಟೆಗೆ ಸರ್ವದೋಷ ಪ್ರಾಯಶ್ಚಿತ ವಿಧಾನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಶಾಂತಿನಾಥ ಜೈನ ಮಂದಿರ, ಮಹಾವೀರ ಜೈನಮಂದಿರ, ಜ್ಞಾನೋದಯ ಮಹಿಳಾ ಮಂಡಳ, ಸೇರಿದಂತೆ ಜೈನ್ ಸಮಾಜದ ಶ್ರಾವಕ ಶ್ರಾವಕಿಯರು ಭಾಗವಹಿಸಲಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 