ವಿಜಯಪುರ

ಅಲಮೇಲದಲ್ಲಿ ಬಾರಿ ಗಾಳಿ ಗುಡುಗು ಮಿಂಚಿನಿಂದ ಸಾದರಣ ಮಳೆ

ಅಲಮೇಲದಲ್ಲಿ  ಬಾರಿ ಗಾಳಿ ಗುಡುಗು ಮಿಂಚಿನಿಂದ  ಸಾದರಣ ಮಳೆ

ಲೋಕದರ್ಶನ ವರದಿ 

ಆಲಮೇಲ 24 ; ಪಟ್ಠಣ ಸೇರಿದಂತೆ  ತಾಲೂಕಿನ ವಿವಿದ ಗ್ರಾಮಗಳಲ್ಲಿ  ಬಾರಿ ಗಾಳಿ ಹಾಗೂ  ಗುಡುಗು  ಮಿಂಚಿನಿಂದ ಸಾದರಣ ಮಳೆ ಸುರಿದಿದೆ  ರೈತರ ಜಮಿನದಲ್ಲಿ ವಿವಿದ ತೊಟಗಾರಿಕೆ ಬೆಳೆಗಳು ಬಾರಿ ಪ್ರಮಾಣದ ಗಾಳಿ ಬಿಸಿದ್ದರಿಂದ ನೆಲಕಚ್ಚಿವೆ ರೈತರು ಜಮಿನದಲ್ಲಿಯ ಪತ್ರಸ್ ಶೆಡ್ಡಗಳು ವಿದ್ಯುತ ಕಂಬಗಳು  ದರೆಗುರುಳಿವೆ ಪಟ್ಟಣದಲ್ಲಿ ಅಪಾರ ಪ್ರಮಾಣದಲ್ಲಿ ಗಾಳಿ ಬಿಸಿದ್ದು ಇಲ್ಲಿನ ಬಿದಿ ವ್ಯಾಪರಿಗಳ ಅಂಗಡಿ ಸೆಡ್ಡಗಳು ಗಾಳಿಗೆ ಹಾರಿ ಹೊಗಿದ್ದು   ಅನೇಕ ಡಬ್ಡ ಅಂಗಡಿಗಳು  ಗಾಳಿಯಿಂದ ಹಾನಿಆಗಿವೆ  ಪಟ್ಟಣದಅನೇಕ ವಿದ್ಯುತ ಕಂಬಗಳು ಬಿದ್ದಿವೆ ಕೆ ಇ,ಬಿ ಹಿರಿಯ ಅಧಿಕಾರಿ ಎಇಇ,ಸಿದ್ದು ಬಿರಾದಾರ ಎಇ,ಚಂದ್ರಕಾಂತ ರಾಥೋಡ ಎಸ್,ಓ ಪಾಟೀಲ ಸ್ಥಳದಲ್ಲಿ ಇದ್ದು  ಲೈನ್ಮನಗಳಿಗೆ ಮಾರ್ಗದರ್ಶನ ಮಾಡುತ್ತ ವಾಹನಗಳಿಂದ ಬರದಿಂದ  ವಿದ್ಯುತ ಕಂಬಗಳು ನಡೆಸಿ ವಾಯರ್ ಎಳೆದು ಲೈನ ಸರಿಪಡಿಸಿ ಗ್ರಾಮಕ್ಕೆ 24 ಗಂಟೆಗಳ್ಲಿ ಕರೆಂಟ ಕೊಟ್ಟಿದ್ದಾರ ಜನರು ಕರೆಂಟ ಇಲ್ಲದಕ್ಕ ನಿರಿನ ಹಾಹಕರ ಬಿಸಿಲಿನ ತಾಪಗೆ ಕಂಗಾಲಾಗಿದ್ದರು ವಿದ್ಯುತ ಸರಬರಾಜು ಆದ ತಕ್ಷಣ ಜನರು ನಿಟ್ಟಿಸುರಬಿಟ್ಟರು ಸಿಂದಗಿ ರಸ್ತೆ ಕೆ ,ಬಿ,ಜಿ,ಲ ಆವರಣದಲ್ಲಿ ಬೆವಿನ ಮರಗಳು ರಸ್ತೆ ಮದ್ಯದಲ್ಲಿ ಬಿದ್ದಿವೆ  ಇಲ್ಲಿನ ಕಾರ್ಯ ನಿರ್ವಾಹ ಅಧಿಕಾರಿಗಳು ಹಾಗೂ ಕ್ಯಾಂಪಿನ ಅಧಿಕಾರಿ ಅಂಬಿರೇಶ ತಕ್ಷಣ ಮರಗಳು ತೆರವುಗೊಳಿಸಿ ಅನೂಕುಲ ಮಾಡಿದರು ಯಾವದೆ ಪ್ರಾಣ ಹಾನಿ ಅಗಿಲ್ಲ  ಅಪಾರವಾದ ಗಾಳಿ ಬಿಸಿದ್ದರಿಂದ ರೈತರು ಕಂಗಾಲಾಗಿದ್ದು 


ಸುದ್ದಿ ಓದಿ