ಸೈಕ್ಲಿಂಗ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷರಾಗಿ ಮೇತ್ರಿ ಆಯ್ಕೆ
Meitri elected as district president of Cycling Association
ಲೋಕದರ್ಶನ ವರದಿ
ಜಮಖಂಡಿ 18: ಬಾಗಲಕೋಟೆ ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ನೂತನ ಜಿಲ್ಲಾಧ್ಯಕ್ಷರಾಗಿ ಮುತ್ತಣ್ಣ ಮೇತ್ರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಅಸೋಸಿಯೇಷನ್ ಸದಸ್ಯ ಯಂಕಪ್ಪ ಎಟೇಂತ ತಿಳಿಸಿದ್ದಾರೆ.
ನಗರದ ರಮಾ ನಿವಾಸದಲ್ಲಿ ನಡೆದ ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಪದಾಧಿಕಾರಿಗಳ ಆಯ್ಕೆಯ ಸಭೆಯಲ್ಲಿ 50ಕ್ಕೂ ಹೆಚ್ಚು ಪದಾಧಿಕಾರಿಗಳ ಸೇರಿದ ಸಭೆ ಜರುಗಿತು.
ನೂತವಾಗಿ ಆಯ್ಕೆಗೊಂಡ ಮತ್ತಣ್ಣ ಮೇತ್ರಿ ಮಾತನಾಡಿ, ಕರ್ನಾಟಕ ಅಮೆಚೂರು ಸೈಕ್ಲಿಂಗ್ ಅಸೋಸಿಯೇಷನ್ ರಾಜ್ಯ ಪದಾಧಿಕಾರಿಗಳು ಹಾಗೂ ಜಿಲ್ಲಾ ಪದಾಧಿಕಾರಿಗಳು ಒಗ್ಗಟ್ಟಾಗಿ ಸೇರಿ ಜಮಖಂಡಿಯಲ್ಲಿ ರೋಡ್ ಸೈಕ್ಲಿಂಗ್ ಚಾಂಪಿಯನಶಿಪ್ ನಡೆಸಲು ಎಲ್ಲರಲ್ಲಿ ಮನವಿಯನ್ನು ಮಾಡಿದರು.
ಇದೇ ಸಂದರ್ಭದಲ್ಲಿ ಶ್ರೀಶೈಲ್ ಕುರಣಿ, ಸಿ. ಕೆ. ಚನ್ನಾಳ, ಪರಶುರಾಮ ಗುದಗಿ, ಭೀಮಸಿ ಮದರಖಂಡಿ, ವಿಠ್ಠಲ ಬೊರ್ಜಿ, ಜಿನ್ನಪ್ಪ ಆಲಗೂರು, ಬಸವರಾಜ ಗುಳೇದ, ನಾಗಪ್ಪ ಹೆಗಡೆ, ಮಂಜು ಹಾರೂಗೇರಿ, ಮಾದೇವ ಕುರಣಿ, ಸದಾಶಿವ ಕುರಣಿ, ಮಾದೇವ ಪಾಟೀಲ, ಈಶ್ವರ ಗುಳೇದ, ಪರಸಪ್ಪ ಸವಳತೋಟ, ಗೀರೀಶ ಬೂದಿಹಾಳ, ಅಡಿವಪ್ಪ ಅವಟಿ, ಗುರುಪಾದಯ್ಯ ಮಠಪತಿ, ಸೋಮನಿಂಗ ಗಾಳಿ, ರಾಚಪ್ಪ ಕಿತ್ತೂರ, ಸಚೀನ ಮಠಪತಿ, ಸಚೀನ ಪೂಜಾರಿ, ಶಂಕರ ಕೋರನವರ ಹಾಗೂ ಬಾಗಲಕೋಟ್ ಜಿಲ್ಲಾ ಅಮೆಚೂರ್ ಸಾಕಿನ್ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 