ಎ 17, 19ರಂದು ಮಸೋಬಾ ದೇವರ ಜಾತ್ರಾ ಮಹೊತ್ಸವ

Masoba god Jatra Mahotsava on 17th and 19th

ಸಂಬರಗಿ, 16 : ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದಲ್ಲಿ ಇರುವ ಜಕಾರಟ್ಟಿ ಗ್ರಾಮದಲ್ಲಿ  ಮಸೋಬಾ ದೇವರ ಜಾತ್ರಿ ಎಪ್ರೀಲ್  17ರಂದು 19ವರೆಗೆ ನಡೆಯಲಿದೆ ಎಂದು   ಜಾತ್ರಾ ಕಮಿಟಿಯವರು ತಿಳಿಸಿರುತ್ತಾರೆ.  

ಏಪ್ರೀಲ್ 17 ನೇವ್ಯದ್ಯ ಪಲ್ಲಕಿ ಉತ್ಸವ ಸಂತಬಾಳುಮಾಂಮಾ ಮಹಾಪ್ರಸಾದ ರಾತಿ ಮೇಘರಾಜ ಢೋಳ್ಳಿನ ಸಂಘ ಮುಂಬಈ  ಹಾಗು ಪಾಂಡುರಂಗ ಬಂಡಗರ ಇವರೀಂದ ಢೋಳಿನ ಹಾಡಗಳು 18 ರಂದು ಮಹಾನವ್ಯದ್ಯ  ರಾತ್ರಿ ಕಮಲ ಅಣೀತಾ ಕರಾಡಕರ ಇವರೀಂದ ಲೋಕನಾಟ್ಯ ತಾಮಾಶಾ, 19ರಂದು ಸಾಯಂಕಾಲ 3 ಘಂಟಗೆ ಜೋಡ ಯತ್ತನ ಗಾಡಿ ಶರ್ಯತಿ, ಕುದರಿಗಾಡಿ, ಸಾಯಕಲ ಓಡುವ ಶರ್ಯತಿ ಆಯೋಜಿಸಲಾಗಿದೆ ರಾತ್ರಿ ಕೋಲ್ಹಾಪುರ ಉಜ್ವಲ ಹಿಟಸ ಆರಕೇಸ್ಟ ನಡಿಯುತದ್ದೆ   

ಬರುವ ಭಕ್ತರಿಗೆ ಅಥಣಿ-ಕವಟೆಮಹಾಂಕಾಳ-ಮೀರಜ,  ಘಟಕದಿಂದ  ಅರಳಹಟ್ಟಿ ಗ್ರಾಮದವರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲ ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಲಾಗಿದೆ.