ವ್ಯಕ್ತಿ ಕಾಣೆ: ಪತ್ನಿಯಿಂದ ದೂರು ದಾಖಲು
Man missing: Complaint filed by wife
ವ್ಯಕ್ತಿ ಕಾಣೆ: ಪತ್ನಿಯಿಂದ ದೂರು ದಾಖಲು
ತಾಳಿಕೋಟಿ 03: ಪಟ್ಟಣದ ಮಿಲ್ಲತನಗರ ಬಡಾವಣೆಯ ನಿವಾಸಿಯಾದ ಹಾಸಿಂಸಾಬ ಮೆಹಬೂಬಸಾಬ ಪಟ್ಟೇವಾಲೆ(49) ಈತನು ಮನೆಯಿಂದ ಹೋದವನು ಮರಳಿ ಮನೆಗೆ ಬಂದಿಲ್ಲವೆಂದು ಆತನ ಪತ್ನಿ ಮಮತಾಜಬೇಗಂ ಪಟ್ಟೇವಾಲೆ ಪೊಲೀಸ್ ಠಾಣೆಯಲ್ಲಿ ಜೂನ್ 26ರಂದು ದೂರು ಸಲ್ಲಿಸಿದ್ದಾರೆ.
ಹಾಸಿಂಸಾಬ ಪಟ್ಟೇವಾಲೆ ಜೂನ್ 15ರಂದು ರಾತ್ರಿ 11:00 ಗಂಟೆಯಿಂದ ಜೂನ್ 16ರ ಬೆಳಗಿನ ಜಾವ 5-30 ಗಂಟೆಯ ಮಧ್ಯದ ಅವಧಿಯಲ್ಲಿ ಮನೆಯಿಂದ ಹೇಳದೆ ಕೇಳದೆ ಹೋಗಿದ್ದಾನೆ. ಮನೆಯಿಂದ ಹೋಗುವಾಗ ಬಿಳಿಯ ಬಣ್ಣದ ಉದ್ದಿನ ತೋಳಿನ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಈತನ ಎತ್ತರ 5.8 ಫೂಟ್ ಇದ್ದು ಉದ್ದನೆ ಮುಖ ತೆಳ್ಳಗೆ ಗೋದಿ ಮೈ ಬಣ್ಣದವನಿದ್ದು ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುವನಾಗಿದ್ದು ಈತನ ಸುಳಿವು ಸಿಕ್ಕಲ್ಲಿ ತಾಳಿಕೋಟಿ ಠಾಣೆಯ ಮೊ.9480804265 ಗೆ ಸಂಪರ್ಕಿಸಿ.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 