ಮಲ್ಲಾಪ್ಪಾ ಜಾಧವ ನಿಧನ

Mallappa Jadhav passes away

ರಾಯಬಾಗ 31:  ರಾಯಬಾಗ ಗಾಮೀಣ ಶಿವಾಜಿ ಪಾರ್ಕನ ರಹವಾಸಿ ಮಲ್ಲಾಪ್ಪಾ ಪರಶುರಾಮ ಜಾಧವ ( 42) ಸೋಮವಾರ ನಿಧನರಾದರು. ಮೃತರಿಗೆ ಪತ್ನಿ , ಪುತ್ರ,  ಪುತ್ರಿ ಹಾಗೂ ಅಪಾರ ಬಂಧುಬಳಗ ಅಗಲಿದ್ದಾರೆ.