ಸೆ.22 ರಿಂದ ಬಡೇಕೊಳ್ಳಮಠದಲ್ಲಿ ಮಹಾಚಂಡಿಕಾ ಹೋಮ ಆರಂಭ
Mahachandika Homa begins at Badekolla Math from September 22
ಬೆಳಗಾವಿ 20ಃ ತಾಲ್ಲೂಕಿನ ತಾರಿಹಾಳದ ಪಾವನ ಕ್ಷೇತ್ರ ಬಡೇಕೊಳ್ಳಮಠದಲ್ಲಿ ಮಹಾನವರಾತ್ರಿ ಪ್ರಯುಕ್ತ 10 ದಿನಗಳ ಕಾಲ ಮಹಾಚಂಡಿಕಾ ಹೋಮವನ್ನು ಸೆ.22 ರಿಂದ ಅ.1 ವರಗೆ ಜರುಗಲಿದೆ. ಅ.2 ರಂದು ವಿಜಯ ದಶಮಿ ಪ್ರಯುಕ್ತವಾಗಿ ಗಣ ಹೋಮ ಪೂಜೆ ನೆರೆವೇರಿಸಿಲಾಗುವುದು.
ಲೋಕ ಕಲ್ಯಾಣಾರ್ಥವಾಗಿ 2008 ರಿಂದ ಇಲ್ಲಿಯವರೆಗೆ 17 ಸಲ ಶ್ರೀ ಅಜ್ಜನವರ ಮಾಡುವ ಈ ಚಂಡಿಕಾ ಹೋಮದ ನಿಮಿತ್ತ ಜರುಗುವ ಸರ್ವ ಪವಿತ್ರ ಪೂಜಾ ಕಾರ್ಯಗಳಿಂದ ಸರ್ ದೋಷ, ನಕ್ಷತ್ರ ಶಾಂತಿ, ರಾಶಿ ದೋಷ, ದಾಶಾ ಶಾಂತಿ, ಮದುವೆ ವಿಳಂಬ, ಸಂತಾನ ವಿಳಂಬ, ದಾರಿದ್ರ್ಯದೋಷ, ವ್ಯಾಪಾರ ಅಭಿವೃದ್ಧಿ. ವಾಮಾಚಾರ ದೋಷ ಪರಿಹಾರ ಸೇರಿದಂತೆ ಇಂತಹ ಅನೇಕ ದೋಷಗಳ ಪರಿಹಾರಾರ್ಥ ಪೂಜೆ ನೆರವೇರಲಿದೆ. ಈ ಹೋಮ ಬೆಳಗ್ಗೆ 10.30 ರಿಂದ 3.00ರ ವರಗೆ ನಡೆಯಲಿದೆ. ಭಕ್ತರು ಇದರ ಸದುಪಯೋಗ ಪಡೆಯುವಂತೆ ಬಡೇಕೊಳ್ಳಮಠದ ಶ್ರೀ ನಾಗಯ್ಯ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ. 9379788855, 9845614118, 9902033241
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 