ಜಿಲ್ಲಾಧ್ಯಕ್ಷರಾಗಿ ಮಾಬುಸಾಬ್ ಲಕ್ಷ್ಮೇಶ್ವರ ನೇಮಕ
Mabusab Lakshmeshwar appointed as district president
ಗದಗ 26: ಕರ್ನಾಟಕ ಭೂ ಸಂಪತ್ತು ಸಂರಕ್ಷಣಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಬಸವರಾಜ್ ಮಲ್ನಾಡ್ ಅವರು ಮಾಬುಸಾಬ್ ಲಕ್ಷ್ಮೇಶ್ವರ ರವರನ್ನು ಗದಗ್ ಜಿಲ್ಲೆಯ ನೂತನ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ತನಿಖಾ ಸಮಿತಿಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮವಹಿಸಿ ಗೌರವ ತರುವಲ್ಲಿ ಹಾಗೂ ಸರಕಾರದ ಭೂ ಸಂಪತ್ತು ಸಂರಕ್ಷಿಸಿ ಸರಕಾರದ ಜಮೀನನ್ನು ಒತ್ತುವರಿ ಮಾಡಿಕೊಂಡಂತವರಿಂದ ಮರಳಿ ಸಮಿತಿಯ ವತಿಯಿಂದ ಪಡೆದುಕೊಂಡು ಸದರ ಜಮೀನನ್ನು ಕಡುಬಡವರಿಗೆ ವ ಮನೆ ಇಲ್ಲದವರಿಗೆಕೊಡಿಸುವುದು ಮತ್ತು ಸರ್ವರಿಗೂ ಸಮಪಾಲು ಅನ್ನುವ ತತ್ವದಡಿ ಮುನ್ನಡೆಯುವುದು ಸರಕಾರಿ ಹಾಗೂ ಸಾರ್ವಜನಿಕ ಭೂ ಕಬಳಿಕೆದಾರರು ಭೂ ಅತಿಕ್ರಮಣಕಾರರಿಂದ ದೌರ್ಜನ್ಯಕ್ಕೆ ಒಳಗಾದ ಜನರಿಗೆ ಮತ್ತು ನಿರಾಶ್ರಿತ ಅನೇಕ ಬಡಜನರ ಸಮಸ್ಯೆಗಳಿಗೆ ಸ್ಪಂಧಿಸಿ ಸರ್ಕಾರದ ಮಟ್ಟದಲ್ಲಿ ಸೂಕ್ತ ಸಲಹೆಗಳಿಂದ ಕಾನೂನಿನ ಚೌಕಟ್ಟಿನೊ ಳಗೆ ಕಾರ್ಯವನ್ನು ನೆರವೇರಿಸುತ್ತೀರಿ ಎಂದು ನಂಬಿದ್ದೇವೆ.
ವಿಶೇಷ ಸೂಚನೆ : ರಾಜ್ಯ ತನಿಖಾ ಸಮಿತಿಯ ತತ್ವ ನೀತಿ ಸಿದ್ಧಾಂತಗಳನ್ನು ಎತ್ತಿಹಿಡಿದು ರಾಜ್ಯದಲ್ಲಿ ಸಮಿತಿಯನ್ನು ಒಂದು ಪ್ರಬಲ ಶಕ್ತಿಯಾಗಿ ಬೆಳೆಸುವಲ್ಲಿ ತಮ್ಮ ಪೂರ್ಣ ಸಹಕಾರವನ್ನು ಕೋರುತ್ತೇವೆ. ರಾಜ್ಯ ಸಮಿತಿಯ ನಿಯಮ ನಿಬಂಧನೆಗಳನ್ನು ಮತ್ತು ಸಮಿತಿಯು ಅಗೌರವ ಬಾರದ ಹಾಗೆ ಹುದ್ದೆಯನ್ನು ದುರುಪಯೋಗ ಪಡಿಸಿಕೊಂಡಿದ್ದಲ್ಲಿ ಸಮಿತಿಯ ಕಾರ್ಯವನ್ನು ಕೈಗೊಳ್ಳದಿದ್ದಲ್ಲಿ ತಮಗೆ ನೋಟಿಸನ್ನು ನೀಡದೇ ತಮ್ಮ ಸದಸ್ಯತ್ವವನ್ನು ಕಡಿಮೆ ಮಾಡಲಾಗುವುದು ಎಂದು ಸೂಚಿಸಿ ನಂತರ ಶುಭಾಶಯ ತಿಳಿಸಿದ್ದಾರೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 