ನೂತನ ಸಿಎಂ ಡಿಕೆ ಶಿವಕುಮಾರಗೆ, ಗೌರವಿಸಿ ಸನ್ಮಾನಿಸುತ್ತಿರುವ ಶಾಸಕ ಮಹೇಂದ್ರ ತಮ್ಮಣ್ಣವರ

ನೂತನ ಸಿಎಂ ಡಿಕೆ ಶಿವಕುಮಾರಗೆ, ಗೌರವಿಸಿ ಸನ್ಮಾನಿಸುತ್ತಿರುವ ಶಾಸಕ ಮಹೇಂದ್ರ ತಮ್ಮಣ್ಣವರ MLA Mahendra Thammanavara honors and felicitates new CM DK Shivakumar

ಪಾಲಬಾವಿ 08 :  ಘನ ಸರ್ಕಾರದ ನೂತನ ಸಿಎಂ ಡಿಕೆ ಶಿವಕುಮಾರ್ ರವರನ್ನು ಇಂದು (ಜೂನ್‌.08) ರಂದು ಬೆಂಗಳೂರಿನಲ್ಲಿ ವಿಧಾನಸೌದದಲ್ಲಿ ಸಿಎಂ  ಡಿಕೆ ಶಿವಕುಮಾರ್ ರವರಿಗೆ ಹೂಗುಚ್ಚ ಕೊಟ್ಟು ಗೌರವಿಸಿ ಸನ್ಮಾನಿಸುತ್ತಿರುವ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ, ಧೂಳಗೌಡ ಪಾಟೀಲ, ವರ್ಧಮಾನ ಶಿರಹಟ್ಟಿ ಇದ್ದರು.