ಎಲ್ಲಾ ರಸಗೊಬ್ಬರಕ್ಕೂ ಲಿಂಕ್ ಮಾರಾಟ ರೈತರಿಗೆ ಹೊರೆ- ಬಸವರಾಜ ಹಿರೇಮನಿ
Link sale for all fertilizers is a burden for farmers - Basavaraja Hiremani
ಲಕ್ಷ್ಮೇಶ್ವರ" 22 : ಪಟ್ಟಣದ ಎಲ್ಲಾ ರಸಗೊಬ್ಬರ ಮಾರಾಟ ಅಂಗಡಿಗಳಲ್ಲಿ ರೈತರು ಖರೀದಿಸುವ ಎಲ್ಲಾ ರಸಗೊಬ್ಬರಕ್ಕೂ ಲಿಂಕ್ ಮಾರಾಟ ಮಾಡುತ್ತಾರೆ ಇದರಿಂದ ರೈತರಿಗೆ ಹೊರೆಯಾಗುತ್ತದೆ ಅದಕ್ಕಾಗಿ ರೈತರಿಗೆ ಉಪಯೋಗ ವಾಗದ ಲಿಂಕ್ ಮಾರಾಟ ಮಾಡುವುದನ್ನು ಕೈ ಬಿಡಬೇಕು ಇದರಿಂದ ರೈತರಿಗೆ ಆಗುತ್ತಿರುವ ಹೊರೆ ಕಡಿಮೆಯಾಗುತ್ತದೆ ಎಂದು ತಾಲೂಕಿನ ಕೆಲ ರೈತರಿದ ಕೇಳಿ ಬರುತ್ತಿದೆ ಅದಕ್ಕಾಗಿ ಸಂಬಂಧಿಸಿದ ಕೃಷಿ ಅಧಿಕಾರಿಗಳು ರೈತರಿಗೆ ಉಪಯೋಗ ವಾಗದ ಲಿಂಕ್ ಮಾರಾಟ ತಡೆಗಟ್ಟಬೇಕು ಹಾಗೇನಾದರೂ ಗೊಬ್ಬರದೊಂದಿಗೆ ಲಿಂಕ್ ಬಳಸಿದರೆ ರೈತರಿಗೆ ಆಗುವ ಲಾಭಗಳು ಇದ್ದರೆ ಅದರ ಬಗ್ಗೆ ರೈತರಿಗೆ ಕೃಷಿ ಇಲಾಖೆಯಿಂದ ಲಿಂಕ್ ಬಳಕೆಯಿಂದ ಆಗುವ ಹೊರೆ ಮತ್ತು ಲಾಭಗಳ ಬಗ್ಗೆ ತಾಲೂಕಿನ ಎಲ್ಲಾ ರೈತರಿಗೂ ಜಾಗೃತಿ ಮೂಡಿಸಬೇಕುಎಂದು ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಬಸುರಾಜ್ ಹಿರೇಮನಿ ಅವರು ಕೃಷಿ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 