ಚೈತ್ಯಭೂಮಿ ಚಲೋ ಕಾರ್ಯಕ್ರಮಕ್ಕೆ ಚಾಲನೆ
Launch of Chaitya Bhumi Chalo programme
ಗದಗ 04: 68ನೇ ಡಾಽಽ ಬಾಬಾಸಾಹೇಬ ಅಂಬೇಡ್ಕರವರ ಮಹಾ ಪರಿನಿರ್ವಾಣದ ನಿಮಿತ್ಯ ಗದಗ ಜಿಲ್ಲೆ ಡಾಽಽ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಡಾಽಽ ಬಾಬು ಜಗಜೀವನರಾವ್ ಸಮಾನತೆ ಸಮಿತಿ, ಗದಗ, ವತಿಯಿಂದ ಯುವರಾಜ ಬಳ್ಳಾರಿ, ಇವರ ನೇತೃತ್ವದಲ್ಲಿ ದಿನಾಂಕ: 04-12-2024 ಚೈತ್ಯಭೂಮಿ (ಮುಂಬೈ-ದಾದರ) ಚೇಲೋ ಕಾರ್ಯಕ್ರಮದಲ್ಲಿ ಭಾಗವಹಿಸಲು ಗದಗ ದಿಂದ ಮುಂಬೈ-ದಾದರ ತೆರಳುವ ರೈಲು ಪ್ರಯಾಣಕ್ಕೆ ಕಾರ್ಯಕರ್ತರೊಂದಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಸುಂಕಪ್ಪ ಎನ್.ಗುತ್ತಿ, ಮಹೇಶ ನಾನಬಾಲ, ನಾಗೇಶ ಕಿನ್ನಾರಿ, ನಾಗರಾಜ ಎನ್.ಬಳ್ಳಾರಿ, ಹಾಗೂ ಸಂಘದ ಕಾರ್ಯಕರ್ತರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 