ಕುಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಕೈ ತೆಕ್ಕೆಗೆ
ಶಿಗ್ಗಾವಿ 17 : ತಾಲೂಕಿನ ಕುಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯ ಷಣ್ಮುಖಗೌಡ ಪಾಟೀಲ್ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಅವರಿಗೆ ಕಾಂಗ್ರೆಸ್ ಪಕ್ಷದ ಮುಖಂಡರಾದ ಗುಡ್ಡಪ್ಪ ಜಲದಿ, ಎಸ್ ಎಫ್ ಮಣಕಟ್ಟಿ , ಚಂದ್ರು ತಿಮ್ಮಾಪುರ, ಚನ್ನಪ್ಪ ಹಾನಗಲ್, ಮಂಜುನಾಥ ಹಾವಣಗಿ,ಶಿದ್ದನಗೌಡ ಕಂಕನವಾಡ,ನಾಗನಗೌಡ ಪಾಟೀಲ್,ಗ್ರಾಮದ ಗುರಿಯರು ಸೇರಿ ಶುಭಕೋರಿ ಅಭಿನಂದಿಸಿದರು