ಉಚಿತ ಬಾಸಿಂಗಗಳನ್ನು ಕೊಡುವ ಕುಬೇರ : ಸೋಮಶೇಖರ್ ಹೊರಕೇರಿ
Kubera who gives free bassinhas: Somashekar Horakeri
ಯಮಕನಮರಡಿ, 20 : ಗ್ರಾಮದ ಬಾಸಿಂಗ್ ತಯಾರಕರಾದ ಸೋಮಶೇಖರ್ ಹೊರಕೇರಿ ಇವರು ಸುಮಾರು ವರ್ಷಗಳಿಂದ ಸಾಮೂಹಿಕ ಲಗ್ನ ಸಮಾರಂಭ ಹಾಗೂ ಉಪನಯನ ಕಾರ್ಯಕ್ರಮಗಳಿಗೆ ಬೇಕಾಗುವ ವಸ್ತುಗಳನ್ನು ಪ್ರತಿ ವರ್ಷವೂ ಉಚಿತವಾಗಿ ಕೊಡುತ್ತಾ ಬಂದಿರುವುದೊಂದು ವಿಶೇಷವಾದ ಸಂಗತಿ.
ಸುಮಾರು 500 ಸಾಮೂಹಿಕ ಲಗ್ನ ಸಮಾರಂಭಗಳಿಗೆ ಇಲ್ಲಿಯವರೆಗೆ ಬಾಸಿಂಗ ದಂಡೆ ಇತ್ಯಾದಿ ವಸ್ತುಗಳನ್ನು ನೀಡುತ್ತಾ ಬಂದಿದ್ದಾರೆ ಇವರು ಆರ್ಥಿಕವಾಗಿ ಬಡವರಿದ್ದರು ಸಹಿತ ಇವರಲ್ಲಿ ದಾನ ಮಾಡುವ ಭಕ್ತಿ ತುಂಬಿತುಳುಕುತ್ತದೆ ಇದೇ ದಿನಾಂಕ ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದಲ್ಲಿ ಶ್ರೀ ಕಾಳಿಕಾದೇವಿ ಮಂದಿರದಲ್ಲಿ ಜರುಗುವ ಉಪನಯನ ಕಾರ್ಯಕ್ರಮಕ್ಕೆ ತಮ್ಮದೇ ಆದ ಸುಮಾರು 50 ಓಟುಗಳಿಗೆ ಮುತ್ತಿನ ದಂಡೋಳಿಯನ್ನು ಕೊಡ ಮಾಡಿದ್ದಾರೆ.
ಇವರ ಸಾಹಸ ಭಕ್ತಿ ಶಕ್ತಿ ಅಪಾರವಾದಂತಾಗಿದೆ ಇಂಥವರನ್ನು ಗುರುತಿಸಲು ಸರ್ಕಾರ ಮುಂದು ಬರುತ್ತಿಲ್ಲ ಕರಕುಶಲಕರಣಿಗಳು ತಮ್ಮ ಕಸಬಿನೊಂದಿಗೆ ತಮ್ಮ ಉಪಜೀವನ ಸಾಗಿಸುವುದರ ಜೊತೆಗೆ ದಾನ ರೂಪದಲ್ಲಿ ವಾಸಿಂಗ ದಂಡೆ ಉಪನಯನ ಗಳಿಗೆ ಬೇಕಾಗುವ ವಸ್ತುಗಳನ್ನು ಕೊಡಮಾಡುತ್ತಾ ಬಂದಿರುವುದೊಂದು ಗ್ರಾಮದ ಹಿರಿಮೆಯಾಗಿದೆ.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 