ಮನೆ ಕರ ವಸೂಲಾತಿಯಲ್ಲಿ ಕಾಗವಾಡ ಪ.ಪಂ. ಸಾಧನೆ
Kagawad Pattan Panchayat performance in house tax collection
ಕಾಗವಾಡ 01: ಗ್ರಾಮ ಪಂಚಾಯಿತಿಗಳ ಮೂಲಕ ಮನೆ ಕರ ವಸೂಲಾತಿಯಲ್ಲಿ ಕಾಗವಾಡ ತಾಲೂಕು ಪಂಚಾಯಿತಿ ಶೇ.112ಅ ರಷ್ಟು ಸಾಧನೆ ಮಾಡಿ, ಬೆಳಗಾವಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ. ಜಿಲ್ಲೆಯಲ್ಲಿ ಒಟ್ಟು 15 ತಾ.ಪಂ.ಗಳಿದ್ದು, ಈ ಪೈಕಿ ಕಾಗವಾಡ ತಾ.ಪಂ. ವ್ಯಾಪ್ತಿಯಲ್ಲಿ 8 ಗ್ರಾಮ ಪಂಚಾಯತಗಳಿವೆ. ಇವುಗಳಲ್ಲಿ 7 ಗ್ರಾಮ ಪಂಚಾಯತಗಳು ಶೇ.100 ಅ ಸಾಧನೆ ಮಾಡಿವೆ.
ಈ ಗ್ರಾ.ಪಂ.ಗಳ ವಾರ್ಷಿಕ ಗುರಿ 1.44 ಕೋಟಿ ರೂ. ಇದ್ದು, 1.75 ಕೋಟಿ ರೂ. ಮನೆಕರ ವಸೂಲಿಯಾಗಿದೆ ಎಂದು ತಾ.ಪಂ. ಇಓ ವೀರಣ್ಣ ವಾಲಿ ತಿಳಿಸಿದ್ದಾರೆ.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 