ಬೇಡಜಂಗಮ ಸಹಕಾರಿಗೆ ಹಿರೇಮಠ ಬೇಸರತ್ ರಾಜೀನಾಮೆ
Hiremath resigns from Beda Jangam Cooperative
ರಬಕವಿ-ಬನಹಟ್ಟಿ, 12: ತಾಲೂಕಿನ ಬನಹಟ್ಟಿ ನಗರದ “ಬೇಡಜಂಗಮ” ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯಿಂದ ವಿಕೇಟ್ ಒಂದು ಪತನವಾಗಿದೆ.
ಬನಹಟ್ಟಿ ನಗರದಲ್ಲಿ ಜಂಗಮ ಸಮುದಾಯಕ್ಕೆ ಸೇರಿದ “ಬೇಡಜಂಗಮ” ಪತ್ತಿನ ಸಹಕಾರಿ ಸಂಘವು ಕಳೆದ ಮೂರು ವರ್ಷಳ ಹಿಂದೆಯೇ ಅಷ್ಟೇ ಪ್ರಾರಂಭಗೊಂಡು ಪ್ರಗತಿಯಲ್ಲಿ ಸಾಗಿತು ಕಾರಣಾಂತರಗಳಿಂದ ಸಂಘದ ನಿರ್ದೇಶಕ ಸ್ಥಾನದಿಂದ ಗಂಗಯ್ಯ ಹಿರೇಮಠ. ಅವರು ರಾಜೀನಾಮೆ ಸಲ್ಲಿಸಿ ಹೊರಬಂದಿರುವುದು ಪ್ರಶ್ನೆಯಾಗಿ ನಿಂತಿದೆ.
ಕಾರಣದ ಬಗ್ಗೆ ಮಾತನಾಡಿದ ಅವರು, ಪ್ರಥಮವಾಗಿ ಈ ಸಹಕಾರಿ ಸಂಘ ಕಟ್ಟಿ ಬೆಳಸಿ ಪ್ರಾರಭಿಸುವಲ್ಲಿ ಸಾಕಷ್ಟು ನಾನು ಶ್ರಮಿಸಿರುವುದನ್ನು ಮನಗಂಡು, ರಬಕವಿ-ಬನಹಟ್ಟಿ ತಾಲೂಕಿನ ಸಮುಧಾಯ ವೃಂದವು ಸಂಘದ ನಿರ್ದೇಶಕ ಸ್ಥಾನಕ್ಕೆ ಅ,ವಿರೋಧವಾಗಿ ನನ್ನನ್ನು ಆಯ್ಕೆಮಾಡಿದರು. ಅವತ್ತಿನಿಂದ ಇವತ್ತಿನವರೆಗೂ ಯಾವುದೆ ಕಪ್ಪು ಚುಕ್ಕೆಗಳನ್ನು ತಾರದೆ, ಸ್ವಾರ್ಥಕ್ಕೆ ಬಳಸಿಕೊಳ್ಳದೆ, ನಿಸ್ವಾರ್ಥದಿಂದ ಮಾಡಿದ ಸೇವೆಯು ತೃಪ್ತಿಕರವಾಗಿತ್ತು ಆದರೆ, ಸಂಘವು ನಡೆಸುವ ಕಾರ್ಯದ ಚಟುವಟಿಕೆಗಳಲ್ಲಿ ಕೆಲ ಅಪ್ರಯೋಜಕರ ನಡೆಯಲ್ಲಿ ಅವೈಜ್ಞಾನಿಕ ಕಂಡು ನಿರ್ದೇಶಕ ಸ್ಥಾನಕ್ಕೆ ಬೇಸರತ್ ರಾಜೀನಾಮೆ ಸಲ್ಲಿಸಬೇಕಾಯಿತು ಎಂದು ಗೌಪ್ಯತೆ ಮತ್ತು ಪ್ರಶ್ನಾರ್ಥಕವಾಗಿ ಗಂಗಯ್ಯ ಹಿರೇಮಠ. ಎಂದಿದ್ದಾರೆ.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 