ಆರೋಗ್ಯ ಸಚಿವ ಖಾದರಗೆ ಪಠಾಣರಿಂದ ಸನ್ಮಾನ

ಆರೋಗ್ಯ ಸಚಿವ ಖಾದರಗೆ ಪಠಾಣರಿಂದ ಸನ್ಮಾನ  Health Minister Khader felicitated by the Pathans.

ಆರೋಗ್ಯ ಸಚಿವ ಖಾದರಗೆ ಪಠಾಣರಿಂದ ಸನ್ಮಾನ  

 ಶಿಗ್ಗಾವಿ  12: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ ಅವರನ್ನು ಶಾಸಕ ಯಾಸೀರ ಅಹ್ಮದಖಾನ ಪಠಾಣ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.  ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಗುಡ್ಡಪ್ಪ ಜಲದಿ, ಜಿಲ್ಲಾ ಕೆ.ಡಿ.ಪಿ ಸಮಿತಿ ಸದಸ್ಯ ಶಂಭು ಆಜೂರ, ಅಣ್ಣಪ್ಪ ಲಮಾಣಿ, ಸಂತೋಷ ಚಾಕಲಬ್ಬಿ, ರವಿ ಲಮಾಣಿ, ಪೀರಸಾಬ ನಧಾಪ್, ಸರತಾಜ ಹಾನಗಲ್ಲ, ಅಶೀಫ್ ಕಣವಿ ಸೇರಿದಂತೆ ಯು.ಟಿ.ಖಾಧರ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.