ಕ್ರಿಕೆಟ್ ತಂಡಕ್ಕೆ ಹಾವೇರಿ ಐವರ ಆಯ್ಕೆ
Haveri five players selected for cricket team
ಹಾವೇರಿ 22: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಗದಗ ಗ್ರಾಮೀಣ ಕೆ.ಎಸ್.ಸಿ.ಎ. ಅಂಡರ್-16 ಕ್ರಿಕೆಟ್ ತಂಡದ ಆಯ್ಕೆಯ ಪ್ರಕ್ರಿಯೆ ಗದಗನ ಎಚ್.ಕೆ. ಪಾಟೀಲ್ ಅಸ್ಫೋ ಟರ್ಫ್ ಮೈದಾನದಲ್ಲಿ ಏ.22ರ ಮಂಗಳವಾರ ಬೆಳಿಗ್ಗೆ ನಡೆಯಿತು.
ಗದಗ ಜೂನಲ್ ಕೆ.ಎಸ್.ಸಿ.ಎ. ಅಂಡರ್-16 ಕ್ರಿಕೆಟ್ ತಂಡಕ್ಕೆ ಹಾವೇರಿ ಜಿಲ್ಲೆಯಿಂದ ಐವರು ಆಟಗಾರರು ಆಯ್ಕೆಯಾಗಿದ್ದಾರೆ. ಹಾವೇರಿಯ ಕ್ರಿಕೆಟ್ ಆಟಗಾರರಾದ ಲಿಂಗಾನಂದ್ ಎಸ್ ಶಿವಪುರ, ಅನುಪ್ ರೋಣಿಮಠ, ಧ್ರುವ್ ಬೆಂಗೇರಿ, ಮೊಹಮ್ಮದ್ ಅಹಮದ್ ಓಲೇಕಾರ, ಲಲಿತ್ಕುಮಾರ ಅವರುಗಳು ಕೆ.ಎಸ್.ಸಿ.ಎ. ಅಂಡರ್-16 ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಆಟಗಾರರಾಗಿದ್ದು, ಇವರುಗಳಿಗೆ ಹಾವೇರಿ ಎಂಸ್ಕೆರ್ ಎಸ್ ಕ್ರಿಕೆಟ್ ಅಕಾಡೆಮಿ ತರಬೇತುದಾರ ಅರುಣ್ ಸಾದಣ್ಣವರ್ ಮತ್ತು ಆದಿಲ್ ಸನ್ನುಖಾನವರ ತರಬೇತಿ ನೀಡಿದ್ದಾರೆ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 