ಹ್ಯಾಂಗ್ ಜೌ 2022ರ ಏಷ್ಯನ್ ಪ್ಯಾರಾ ಗೇಮ್ಸ್ ಮಸ್ಕಾಟ್ ಅನಾವರಣ
ಹ್ಯಾಂಗ್ ಜೌ, ಏ 16, 2022 ರಲ್ಲಿ ಹ್ಯಾಂಗ್ ಜೌನಲ್ಲಿ ನಡೆಯಲಿರುವ 4 ನೇ ಏಷ್ಯನ್ ಪ್ಯಾರಾ ಕ್ರೀಡಾಕೂಟದ ಮ್ಯಸ್ಕಾಟ್ ಅನ್ನು ಗುರುವಾರ ಅನಾವರಣಗೊಳಿಸಲಾಗಿದೆ, "ಫೀಫೀ" ಯ ವಿನ್ಯಾಸವು ಲಿಯಾಂಗ್ ಜೌ ಸಂಸ್ಕೃತಿಯಲ್ಲಿನ "ಡಿವೈನ್ ಬರ್ಡ್" ನ ವಿಶಿಷ್ಟತೆಯಿಂದ ಪ್ರೇರಿತಗೊಂಡಿದೆ.ಮ್ಯಸ್ಕಾಟ್ , ಹ್ಯಾಂಗ್ ಜೌನ ಪರಂಪರೆಯ ಸಮ್ಮಿಲನ ಮತ್ತು ತಾಂತ್ರಿಕ ಆವಿಷ್ಕಾರದ ಚಾಲನೆಯಾಗಿದ್ದು, ಮಾನವರು ಮತ್ತು ಪ್ರಕೃತಿಯ ನಡುವೆ ಸಾಮರಸ್ಯದ ಸಹಬಾಳ್ವೆಯ ಹಂಬಲವನ್ನು ಹೊಂದಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. "ಡಿವೈನ್ ಬರ್ಡ್" ಆನಂದವನ್ನು ತರುತ್ತದೆ. ಆದ್ದರಿಂದ, ಅವಳನ್ನು ಸಂತೋಷ ಮತ್ತು ಸಾಂಸ್ಕೃತಿಕ ಭಿನ್ನತೆಯ ಸಂದೇಶವಾಹಕವಾಗಿಯೂ ನೋಡಲಾಗುತ್ತದೆ.ಮೊದಲ "ಫೀ" ಎಂದರೆ ಹಕ್ಕಿಗಳು ಹಾರುವ, ಮಾನವ ಸಮಾಜದ ಒಳಗೊಳ್ಳುವಿಕೆ, ಗೌರವ ಮತ್ತು ಭ್ರಾತೃತ್ವವನ್ನು ಸೂಚಿಸುತ್ತದೆ. ಮತ್ತು ಎರಡನೆಯ "ಫೀ" ವಿಕಲಾಂಗತೆ ಹೊಂದಿರುವ ಕ್ರೀಡಾಪಟುಗಳ ಕನಸುಗಳನ್ನು ಅನುಸರಿಸುವ ಮತ್ತು ತಮ್ಮನ್ನು ಮೀರಿ ತಲುಪುವ ಮಾನಸಿಕ ಸ್ಥಿರತೆಯನ್ನು ಪ್ರತಿನಿಧಿಸುತ್ತದೆ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 