ಹಂದಿಗುಂದ: 10 ಲಕ್ಷ ರೂಗಳ ವೆಚ್ಚದಲ್ಲಿ ಗರಸು ರಸ್ತೆಗೆ ಕಾಮಗಾರಿ ಚಾಲನೆ: ಪರಗೌಡ ಪಾಟೀಲ
Handigund: Work on Garasu Road launched at a cost of Rs 10 lakh: Paragowda Patil
ಪಾಲಬಾವಿ 04: ರಾಯಬಾಗ ತಾಲೂಕು ಗಡಿಭಾಗದ ಕುಡಚಿ ಮತಕ್ಷೇತ್ರದ ಹಂದಿಗುಂದ ಗ್ರಾಮದಲ್ಲಿ ಹಂದಿಗುಂದ - ಮುಗಳಖೋಡ ಮುಖ್ಯ ರಸ್ತೆಯಿಂದ ಸೈದಾಪುರ ಕೆನಾಲ್ ಮೇಲಿನ ಕಪ್ಪಲಗುದ್ದಿ ಕೂಡುವ ರಸ್ತೆಗೆ ಗರಸು ರಸ್ತೆ ನಿರ್ಮಾಣಕ್ಕೆ ಹಾಗೂ ಹಂದಿಗುಂದ ಗ್ರಾಮದಿಂದ ತೇರದಾಳ ಕೂಡುವ ರಸ್ತೆಗೆ ಗರಸು ರಸ್ತೆಯ ನಿರ್ಮಾಣಕ್ಕೆ ಸನ್.2025 -26ನೇಯ ಸಾಲಿನ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ ಅಡಿಯಲ್ಲಿ ತಲಾ ಎರಡು ರಸ್ತೆಗಳಿಗೆ 5 ಲಕ್ಷದಂತೆ ಒಟ್ಟು 10 ಲಕ್ಷಗಳ ರೂಗಳ ವೆಚ್ಚದಲ್ಲಿ ಗರಸು ರಸ್ತೆಯ ನಿರ್ಮಾಣದ ಕಾಮಗಾರಿಗೆ ಇತ್ತೀಚಿಗೆ ಕಾಂಗ್ರೆಸ್ ಪಕ್ಷದ ಹಿರಿಯ ಧೂರಿನ ಪರಗೌಡ ಪಾಟೀಲ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾದ ಹನುಮಂತ ಗಸ್ತಿ, ಪರಗೌಡ ಪಾಟೀಲ, ಗಂಗಪ್ಪ ಸಂಕ್ರಟ್ಟಿ, ಶ್ರೀಮಂತ ಪೂಜಾರಿ, ಲಕ್ಕಪ್ಪ ಹೊಸಾಲಿ, ಮುತ್ತಪ್ಪ ತಳವಾರ, ಮಹಾದೇವ ಹುಲಕುಂದ, ಮಹಾಲಿಂಗ ಮರನೂರ, ಹನುಮಂತ ಘಂಟಿ, ಅಶೋಕ ಗುಡ್ಡದಮಣಿ, ಸುರೇಶ ಕೂಟಗಿ, ರವಿ ಗಸ್ತಿ, ಮಲ್ಲನಗೌಡ ಪಾಟೀಲ, ಶೆಟ್ಟೆಪ್ಪ ಗಂಗಪ್ಪಗೋಳ, ಮಾರುತಿ ಅಜ್ಜಪ್ಪಗೋಳ, ಆನಂದ ಬನಾಜ, ಧರೆಪ್ಪ ಬಿರಾಜ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 