ಗಂಜಿ ಬಸವೇಶ್ವರ ತೇರಿನ ಗಾಲಿ ಪೂಜೆ
Gali Puja of Ganji Basaveshwar Teri
ಗದಗ 22: ನಗರದ ಉಸುಗಿನಕಟ್ಟಿ ಓಣಿಯ ಶ್ರೀ ಗಂಜಿ ಬಸವೇಶ್ವರ ದೇವಸ್ಥಾನದ 64ನೇ ವರ್ಷದ ರಥೋತ್ಸವದ ಅಂಗವಾಗಿ ಯುಗಾದಿ ಪಾಡ್ಯದಂದು ತೇರಿನಗಾಲಿ ಪೂಜೆ ಕಾರ್ಯಕ್ರಮವು ಜರುಗಿತು. ಕಾಯಕ್ರಮದಲ್ಲಿ ಜಾತ್ರಾ ಕಮೀಟಿಯ ಅಧ್ಯಕ್ಷ ಪ್ರಶಾಂತ ಶಾಬಾದಿಮಠ ಅವರು ತೇರಿನ ಗಾಲಿಗೆ ಪೂಜೆ ಸಲ್ಲಿಸಿದರು.ಮುಖಂಡರಾದ ನಿಂಗಪ್ಪ ಪಡಗದ, ವೀರನಗೌಡ ಮರಿಗೌಡರ, ಸಿದ್ದರಾಮಪ್ಪ ಹುಂಬಿ, ಮಂಜುನಾಥ ಲಕ್ಕುಂಡಿ, ತೋಟಯ್ಯ ವಿಭೂತಿಮಠ, ಸೋಮಣ್ಣ ಪುರದ, ಶಂಕರ ಕರಬಿಷ್ಟಿ, ಸಿದ್ದಲಿಂಗೇಶ ಸಂಗನಾಳ, ಪ್ರಶಾಂತ ಮುದೇಗೌನವರ, ಮಹೇಶ ಶಾಬಾದಿಮಠ, ಹನುಮಂತಪ್ಪ ಮುಂಡರಗಿ, ಕರಬಸಯ್ಯ ನಾಲತ್ವಾಡಮಠ, ಬಸಪ್ಪ ಪಡಗದ, ಈರಣ್ಣಕರಬಿಷ್ಟಿ, ಎಫ್.ವಿ. ಮರಿಗೌಡರ, ಪರ್ಪ ಕಮತರ, ಎಚ್.ಕೆ. ಮುಲ್ಲಾ, ಹುಚ್ಚಪ್ಪ ಐಹೊಳ್ಳಿ ಹಾಗೂ ಓಣಿಯ ಗುರು-ಹಿರಿಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 