ಉಚಿತ ಕಿವಿ ಗಂಟಲು ಮುಗು ಕುರಿತು ತಪಾಸಣಾ ಶಿಬಿರ
Free Ear, Throat and Lung Checkup Camp
ಬೆಳಗಾವಿ 26: ನಗರದ ಕೆ.ಎಲ್.ಇ. ಆಯುರ್ವೇದ ಆಸ್ಪತ್ರೆ ಶಹಾಪೂರ ಯಲ್ಲಿ ಗುರುವಾರ ದಿ. 27ರಂದು ಮುಂಜಾನೆ 09.00 ರಿಂದ 1.30 ಹಾಗೂ ಮಧ್ಯಾನ್ಹ 02.30 ರಿಂದ 05.00 ರವರೆಗೆ ನವೆಂಬರ್ ತಿಂಗಳಿನ ವಿಶೇಷ ತಪಾಸಣಾ ಶಿಬಿರದಲ್ಲಿ ಉಚಿತ ಕಿವಿ ಗಂಟಲು ಮುಗು ತಪಾಸಣೆ ಶಿಬಿರ ಏರಿ್ಡಸಲಾಗಿದೆ.
ಈ ಶಿಬಿರದಲ್ಲಿ ಕಾಯಿಲೆಗಳಾದ ತಲೆನೋವು, ಶ್ರವಣ ದೋಷ, ಮೂಗಿನ ಅಲರ್ಜಿಗಳು, ಬಾಯಿಯ ಹುಣ್ಣುಗಳು ಇತ್ಯಾದಿಗಳಿಗೆ ಸಂಬಂಧಿಸಿದಂತೆ ತಪಾಸಣೆ ಮಾಡಲಾಗುವುದು.
ಪ್ರಖ್ಯಾತ ವೈದ್ಯರಾದ ಡಾ. ವೆಂಕಟೇಶ ಜೋಶಿ ಎಂ ಸ್(ಆಯು) ಪ್ರೊಫೆಸರ್ ಶಾಲಾಕ್ಯ ತಂತ್ರ ವಿಭಾಗ ಇಂಚಲ, ಕರ್ನಾಟಕ ಅವರು ತಪಾಸಣೆ ಮಾಡುವರು.
ಸಾರ್ವಜನಿಕರು ಈ ಶಿಬಿರದ ಲಾಭ ಪಡೆಯಬೇಕೆಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 