ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಎಸ್ಡಿಎಂಸಿ ರಚಿಸುವ ಜತೆಗೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ನೇಮಕ
Formation of a new SDMC at the Government Higher Primary School, along with appointment of a Preside
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಎಸ್ಡಿಎಂಸಿ ರಚಿಸುವ ಜತೆಗೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ನೇಮಕ
ಕಂಪ್ಲಿ:29. ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಎಸ್ಡಿಎಂಸಿ ರಚಿಸುವ ಜತೆಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರನ್ನು ಮಂಗಳವಾರ ನೇಮಕ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಶಿವರಾಜಕುಮಾರ, ಉಪಾಧ್ಯಕ್ಷರಾಗಿ ಕುರಿ ಹನುಮಂತಮ್ಮ, ಸದಸ್ಯರಾಗಿ ಸಿ.ಡಿ.ಗಾದೆಪ್ಪ, ಗೊಲ್ಲರ ಅಂಜಿನಿ, ಎಸ್.ಗಾದಿಲಿಂಗಪ್ಪ, ಕೆಂಗೂರಿ ರಾಮಲ್ಲಿ, ಒಂಟೆಕುಂಟೆ ಪಂಪಾಪತಿ, ಸಂಕ್ಟಿ ಅಂಜಿನಪ್ಪ, ಲಿಗಾಡಿ ತಿಪ್ಪಯ್ಯ, ಗೊರವರ ಗಾದಿಲಿಂಗಪ್ಪ, ಒಂಟೆಕುಂಟೆ ನಾಗೇಶ್ವರಿ, ಬಳ್ಳಾರಿ ತಾಯಮ್ಮ, ಗೊರವರ ಲಕ್ಷ್ಮಿ, ಲಿಮಾ, ಕರೇಗೌಡ್ರು ನಿರ್ಮಲ, ಗೊಲ್ಲರ ಪಕ್ಕೀರಮ್ಮ, ಕಾನೂನು ವನಜಾಕ್ಷಿ ಇವರು ಸರ್ವಾನುಮತದಿಂದ ಆಯ್ಕೆಗೊಂಡದರು.ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಪೂಜಾರಿ ಈರಮ್ಮ ರಮೇಶ, ಉಪಾಧ್ಯಕ್ಷ ಎನ್.ನಾಗರಾಜ, ಸದಸ್ಯರು ಹಾಗೂ ಸಿಂಡಿಕೇಟ್ ಸದಸ್ಯ ಶಿವಕುಮಾರ, ಮುಖ್ಯಗುರು ಹೆಚ್.ಪಿ.ಸೋಮಶೇಖರ, ಮುಖಂಡರಾದ ಕುಂಬಾರು ವಿರುಪಾಕ್ಷಪ್ಪ, ದೇವರಮನೆ ಮಲ್ಲಿಕಾರ್ಜುನ, ವಡ್ಡರ ಜಡೆಪ್ಪ, ಸಿ.ಡಿ.ಕುಮಾರಸ್ವಾಮಿ, ಕುರಿ ಕರಿಬಸಪ್ಪ, ಗೌಡ್ರು ಸುರೇಶಗೌಡ, ಉಮೇಶಗೌಡ, ಗೌಡ್ರು ಸಿದ್ದಯ್ಯ, ದೇವರಮನೆ ಪಂಪಾಪತಿ, ಗಂಗಾಧರ ಸೇರಿದಂತೆ ಅನೇಕರಿದ್ದರು. ನಂತರ ನೂತನ ಆಡಳಿತ ಮಂಡಳಿಯ ಸರ್ವರಿಗೂ ಮಾಲಾರೆ್ಣಯೊಂದಿಗೆ ಗೌರವಿಸಲಾಯಿತು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 