ಕೆಎಲ್ಎಸ್ ಜಿಐಟಿಗೆ ಫುಟ್ಬಾಲ್ ಚಾಂಪಿಯನ್ಸ್ ಟ್ರೋಫಿ
ಲೋಕದರ್ಶನ ವರದಿ
ಬೆಳಗಾವಿ 20: ಕನರ್ಾಟಕ ಲಾ ಸೊಸೈಟಿ ಪ್ಲ್ಯಾಟಿನಮ್ ಜುಬಿಲಿ ಚಾಂಪಿಯನ್ಸ್ ಟ್ರೋಫಿ ಫುಟ್ಬಾಲ್ ಪಂದ್ಯಾವಳಿಯಲ್ಲಿ ಬೆಳಗಾವಿಯ ಕೆ ಎಲ್ ಎಸ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ 3-0 ಗೋಲುಗಳಿಂದ ಬೆಳಗಾವಿಯ ಟ್ರಿನಿಟಿ ಕಾಲೇಜನ್ನು ಸೋಲಿಸಿ ಜಯಗಳಿಸಿತು. ದಿ. 17 ರಿಂದ 18 ರವರೆಗೆ ಈ ಪಂದ್ಯಾವಳಿಯನ್ನು ಜಿಐಟಿಯಲ್ಲಿ ಆಯೋಜಿಸಿತ್ತು. ರಾಹುಲ್ ರುರಾವ್, ರಘುನಂದನ್ ಆನಂದಚೆ ಮತ್ತು ರೇಗನ್ ಡಿಲಿಮಾ ಜಿಐಟಿ ಪರ ಗೋಲು ಗಳಿಸಿದರು. ಪ್ರಾಂಶುಪಾಲರಾದ ಪ್ರೊ.ಡಿ.ಎ.ಕುಲಕಣರ್ಿ ಮತ್ತು ಅಕಾಡೆಮಿಕ್ಸ್ನ ಡೀನ್ ಡಾ.ಎಂ.ಎಸ್ ಪಾಟೀಲ್ ಅವರು ವಿಜೇತರಿಗೆ ಬಹುಮಾನ ವಿತರಿಸಿದರು. ಗೋಗಟೆ ವಾಣಿಜ್ಯ ಕಾಲೇಜಿನ ಲಿಯೊನಾಡರ್ೊ ಕಾವರ್ಾಲ್ಹೋ ಅವರಿಗೆ ಅತ್ಯುತ್ತಮ ಗೋಲ್ ಕೀಪರ್ ಮತ್ತು ಟ್ರಿನಿಟಿಯ ಅಮಿಲ್ ಬೆಪಾರಿ ಪಂದ್ಯಾವಳಿಯಲ್ಲಿ 4 ಗೋಲುಗಳನ್ನು ಗಳಿಸಿದ್ದಕ್ಕಾಗಿ ಅತಿ ಹೆಚ್ಚು ಗೋಲ್ ಸ್ಕೋರರ್ ನೀಡಲಾಯಿತು.
ಡಾ.ಪಿ.ವಿ.ಕಡಗದಕೈ ದೈಹಿಕ ಶಿಕ್ಷಣ ನಿದರ್ೆಶಕ ಸ್ವಾಗತಿಸಿದರು. ಕ್ರಾಂತಿ ಕುರಂಕರ್, ಸಹಾಯಕ ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ನಿದರ್ೆಶಕರು ಮತ್ತು ಜಿಐಟಿಯ ಇತರ ಸಿಬ್ಬಂದಿ ಉಪಸ್ಥಿತರಿದ್ದರು
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 