ತಾಲೂಕ ಮಟ್ಟದ ಚದುರಂಗ ಆಟದಲ್ಲಿ ಪ್ರಥಮ ಸ್ಥಾನ
First place in taluka level chess game
ತಾಲೂಕ ಮಟ್ಟದ ಚದುರಂಗ ಆಟದಲ್ಲಿ ಪ್ರಥಮ ಸ್ಥಾನ
ಯಮಕನಮರಡಿ, 28 : ಗುರುವಾರ ದಿನಾಂಕ 28 ರಂದು ಹುಕ್ಕೇರಿ ತಾಲೂಕಾ ಮಟ್ಟದ ಚದುರಂಗ ಸ್ಪರ್ದೆಯು ಕೆಎಚ್‌ಪಿಎಸ್ ಮಲ್ಲಿಕಾರ್ಜುನ ಗುಡಿ ಅಮ್ಮಣಗಿ ಶಾಲೆಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದವು ಅದರಲ್ಲಿ 14 ವರ್ಷ ವಯೋಮಿತಿ ಒಳಗಿನ ಬಾಲಕರ ಚದುರಂಗ ಸ್ಪರ್ದೆಯಲ್ಲಿ ಸ ಕ ಹಿ ಪ್ರಾ ಶಾಲೆ ಗುಡಗನಹಟ್ಟಿ ಆರ್ ಸಿ ಶಾಲೆಯ ಕುಮಾರ ಓಂಕಾರ ಶಿವಕುಮಾರ ಝಿರ್ಲಿ 7 ನೇ ತರಗತಿಯ ವಿದ್ಯಾರ್ಥಿ ಇತನು ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ ಚದುರಂಗ ಸ್ಪರ್ದೆಗೆ ಆಯ್ಕೆಯಾಗಿರುತ್ತಾನೆ. ಇತನು ಚಿಕ್ಕೋಡಿ ಜಿಲ್ಲಾ ಮಟ್ಟದಲ್ಲಿ ಜಯಶಾಲಿಯಾಗಲೆಂದು ಅವನ ಈ ಯಶಸ್ಸಿಗೆ ಹೃದಯಪೂರ್ವಕ ಅಭಿನಂದಿಸಿ ಹಾರೈಸುವ ನಮ್ಮ ಶಾಲೆಯ ಮುಖ್ಯಗುರುಗಳು. ಎಸ್ ಡಿ ಎಮ್ ಸಿ ಅಧ್ಯಕ್ಷರು ಸದಸ್ಯರು ಹಾಗೂ ಎಲ್ಲಾ ಸಹಶಿಕ್ಷಕರು ಸ ಹಿ ಪ್ರಾ ಕ ಪ್ರಾಥಮಿಕ ಶಾಲೆ ಗುಡಗನಹಟ್ಟಿ ಆರ್ ಸಿ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 