ಅಗ್ನಿವೀರ ಯೋಧ ಸಚಿನ್ ಗಡದಿಗೆ ಗ್ರಾಮದಲ್ಲಿ ಭವ್ಯ ಸತ್ಕಾರ
Firefighter Sachin Gadadi given a grand welcome in his village
ರಾಯಬಾಗ 23: ಅಗ್ನಿವೀರ ಹುದ್ದೆಗೆ ಆಯ್ಕೆಯಾಗಿ ರಾಜಧಾನಿ ಬೆಂಗಳೂರಿನಲ್ಲಿ ಯಶಸ್ಸಿಯಾಗಿ ತರಬೇತಿ ಮುಗಿಸಿಕೊಂಡು ಸ್ವಗ್ರಾಮ ತಾಲೂಕಿನ ಹಿಡಕಲ್ ಗ್ರಾಮಕ್ಕೆ ಆಗಮಿಸಿದ ಯೋಧ ಸಚಿನ ಪರಶುರಾಮ ಗಡದಿ ಅವರನ್ನು ಮಂಗಳವಾರ ಗ್ರಾಮದಲ್ಲಿ ಸತ್ಕಾರಿಸಲಾಯಿತು. ಸಾಹಿತಿ ಟಿ.ಎಸ್. ವಂಟಗೂಡಿ, ಪ್ರಗತಿಪರ ರೈತ ಅಶೋಕ ಪೂಜೇರಿ, ಅಮಸಿದ್ದ ವಂಟಗೂಡಿ, ಜಡಿಸಿದ್ದ ವಂಟಗೂಡಿ ರವಿ ಪೂಜೇರಿ, ಶಂಕರ ವಂಟಗೂಡಿ, ಶೇಖರ ವಂಟಗೂಡಿ ಪದ್ಮಾವತಿ ಹಾಲವಡೆಯರ, ಯಲ್ಲವ್ವ ಗಡದಿ, ಪರಶುರಾಮ ಗಡದಿ, ಮಾರುತಿ ಗಡದಿ, ಸಿದ್ದು ವಂಟಗೂಡಿ ಸಾವಿತ್ರಿ ಗಡದಿ ಶಾಂತಾ ವಂಟಗೂಡಿ, ವಿಠ್ಠಲ ವಂಟಗೂಡಿ, ವಿವೇಕ ವಂಟಗೂಡಿ ಇದ್ದರು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 