ನಿವೃತ್ತ ಸರಕಾರಿ ನೌಕರರ ಫೆಡರೇಶನ್ ಜಿಲ್ಲಾ ಸಮಿತಿ ಸಭೆ
Federation of Retired Government Employees District Committee Meeting
ಲೋಕದರ್ಶನ ವರದಿ
ನಿವೃತ್ತ ಸರಕಾರಿ ನೌಕರರ ಫೆಡರೇಶನ್ ಜಿಲ್ಲಾ ಸಮಿತಿ ಸಭೆ
ವಿಜಯಪುರ 02 : ನಿವೃತ್ತ ಸರಕಾರಿ ನೌಕರರ ಫೆಡರೇಶನ್ ವಿಜಯಪುರ ಜಿಲ್ಲಾ ಸಮಿತಿ ಸಭೆ ಜರಾಗಿತು. ಸಭೆಯಲ್ಲಿ ನಿವೃತ್ತ ಸರಕಾರಿ ನೌಕರರ ಸದಸ್ಯರು ಸಂಘತನ ಚಟುವಟಿಕೆಗಳು ಕುರಿತು ಚರ್ಚಿಸಲಾಯ್ತು. 2026 ಫೆಬ್ರವರಿ ಯಲ್ಲಿ ಆಲ್ ಇಂಡಿಯಾ ಗೌರ್ನಮೆಂಟ್ ರಿಟೈರ್ಡ್ ಫೆಡರೇಶನ್ ನ್ಯಾಶನಲ್ 2 ನೇ ಕಾನ್ಫರೆನ್ಸ್ ಹರಿಯಾಣದ ಕುರುಕ್ಷೇತ್ರದ ಫೆಬ್ರುವರಿ 22 ಹಾಗೂ 23 ರಂದು ಎರಡು ದಿನ ಹಮ್ಮಿಕೊಳ್ಳಲಾಗಿದೆ ಈ ಕಾನ್ಫರೆನಸ್ ಗೆ ವಿಜಯಪುರದಿಂದ 10 ಜನ ಪದಾಧಿಕಾರಿಗಳು ಭಾಗವಹಿಸಹಿಲಿದ್ದಾರೆ ಎಂದು ಅಧ್ಯಕ್ಷ ಚಂದ್ರಶೇಖರ್ ಲೆಂಡಿ ತಿಳಿಸಿದರು.
ಈ ಸಂದರ್ಭದಲ್ಲಿ ಸಭೆಯಲ್ಲಿ ಕಾರ್ಯದರ್ಶಿ ಎಂ ಎಂ ಪಾಟೀಲ್, ಸಂಚಾಲಕರಾದ ಸುರೇಶ ಜೀಬಿ, ನಂಬಿಲಾಲ ಹರಣಲ್, ಇಕ್ಬಾಲ ಅವಟಿ, ಕುಮಟೆ ಸರ್, ತಗಡಿ ಸರ್, ಎಂ.ಕೆ. ಮನಗೊಂಡ ಮುಂತಾದ ಪದಾಧಿಕಾರಿಗಳು ಹಾಜರಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 