ಪ್ರತಿಯೊಬ್ಬರು ತಮ್ಮ ಕ್ಯೆಲಾದಷ್ಟು ಗಿಡ ಮರಗಳನ್ನು ಬೆಳೆಸಿ: ಶೇಡಬಾಳ
Everyone should plant as many trees as they can: Shedabala
ಮಾಂಜರಿ, 25 : ಪರಿಸರವನ್ನು ಬೇಳಸುವ ಮತು ರಕ್ಷಿಸುವದು ನಮ್ಮೆಲ್ಲರ ಕರ್ತವ್ಯವಾಗಿದೆ ,ಪ್ರತಿಯೊಬ್ಬರು ತಮ್ಮ ಕ್ಯೆಲಾದಷ್ಟು ಗಿಡ ಮರಗಳನ್ನು ಬೆಳೆಸಿ ಪರಿಸರವನ್ನು ಕಾಪಾಡಬೇಕು ಎಂದು ಓಂ ಸಾಯಿ ಸಹಕಾರ ಸಂಘ ನಿ ಇಂಗಳಿಯ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಅಪ್ಪಾಸಾಹೇಬ ಶೇಡಬಾಳೆ ಹೆಳಿದರು,
ಅವರು ಮಂಗಳವಾರ ರಂದು ಚಿಕ್ಕೋಡಿ ತಾಲ್ಲೂಕಿನ ಇಂಗಳಿ ಗ್ರಾಮದ ಓಂ ಸಾಯಿ ಸಹಕಾರ ಸಂಘ ನಿಯಮಿತ ಇಂಗಳಿ ಇವರ ಸಂಯುಕ್ತ ಆಶ್ರಯದಲ್ಲಿ ಇಂಗಳಿ ಗ್ರಾಮದ ತಳವಾರ ಸಮಾಜದ ನಿಯೋಜಿತ ವಾಲ್ಮೀಕಿ ಭವನ ಜಾಗದಲ್ಲಿ ಸಶಿಗಳನ್ನು ನೇಟ್ಟಿ ಮಾತನಾಡಿದರು
ಈ ಕಾರ್ಯಕ್ರಮಕ್ಕೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಣ್ಣಾಸಾಹೇಬ ಶೇಡಬಾಳೆ, ಉಪಾಧ್ಯಕ್ಷರಾದ, ಸುಧಾಕರ ಪೊಜಾರಿ, ಸಂಚಾಲಕರಾದ ಸುನೀಲ ಕೋಳಿ, ರಾಜು ಕೋಳಿ ಶೇಕರ ಕೋಳಿ, ತಳವಾರ ಸಮಾಜದ ಪ್ರಮುಖರಾದ ಪ್ರಕಾಶ ಪೋಜಾರಿ, ದೇವರಾಜ ಶೆಡಬಾಳೆ, ಮಾಹಾವಿರ ಕೋಳಿ, ರವೀಂದ್ರ ಶಿರಹಟ್ಟಿ, ಗಿರೆಪ್ಪಾ ಸನದಿ, ಲಹು ಕೋಳಿ,ಪ್ರಥಮೆಷ ಪೋಜಾರಿ, ಹಾಗೂ ಇನ್ನಿತರರು ಹಾಜರಿದ್ದರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 