ಡಾ.ಜಿನದತ್ತ ಅ.ಹಡಗಲಿರವರಿಗೆ ಮಹಾತ್ಮಾ ಫುಲೆ ಸಮತಾ ಪ್ರಶಸ್ತಿ
Dr. Jindatta A. Hadagali receives Mahatma Phule Samatha Award
ಧಾರವಾಡ 06 : ಮಹಾತ್ಮಾ ಫುಲೆ ಸಮತಾ ಪ್ರಶಸ್ತಿ: ಸಮಾನತೆಯ ಅರಿವಿನ ಹಬ್ಬ -ಅಂಬೇಡ್ಕರ ಹಬ್ಬ. 2026ರ ಸವಿ ನೆನಪಿನಲ್ಲಿ ದಲಿತ ವಿದ್ಯಾರ್ಥಿ ಪರಿಷತ್ತು , ಜ್ಯೋತಿಬಾ ಫುಲೆ ಅವರ 199 ನೆಯ ಜಯಂತಿ ಪ್ರಯುಕ್ತ ಕೊಡಮಾಡುವ ರಾಜ್ಯ ಮಟ್ಟದ” ಮಹಾತ್ಮಾ ಫುಲೆ ಸಮತಾ” ಪ್ರಶಸ್ತಿಗೆ ಧಾರವಾಡದ ಸಾಹಿತಿ, ಪ್ರಾಧ್ಯಾಪಕ (ನಿ) ಡಾ.ಜಿನದತ್ತ ಅ.ಹಡಗಲಿ ಅವರು ಆಯ್ಕೆಯಾಗಿದ್ದಾರೆ. ಇದೇ ದಿನಾಂಕ 11 ರಂದು, ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ದಲಿತ ವಿದ್ಯಾರ್ಥಿ ಪರಿಷತ್ತು ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ ಅವರು ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 