ಧುರೀಣ ಧುಳಗೌಡ ಪಾಟೀಲ ಜನ್ಮದಿನ : ವಿದ್ಯಾರ್ಥಿಗಳಿಗೆ ನೋಟ್ಬುಕ್ ವಿತರಣೆ
Dhurina Dhulagowda Patil's birthday: Notebooks distributed to students
ರಾಯಬಾಗ 17 : ಯುವ ಧುರೀಣ ಧುಳಗೌಡ ಪಾಟೀಲ ಅವರ ಜನ್ಮದಿನ ನಿಮಿತ್ತ ತಾಲೂಕಿನ ಬಾವನ ಸೌಂದತ್ತಿ, ದಿಗ್ಗೇವಾಡಿ, ನಸಲಾಪೂರ, ಜಲಾಲಪೂರ ಭೆಂಡವಾಡ, ಹುಬ್ಬರವಾಡಿ ಗ್ರಾಮಗಳ ಶಾಲಾ ವಿದ್ಯಾರ್ಥಿಗಳಿಗೆ ಆದರ್ಶ ಗ್ರೂಪ್ ವತಿಯಿಂದ ನೋಟ್ಬುಕ್ಗಳನ್ನು ವಿತರಿಸಲಾಯಿತು. ಕಾಕಾಸಾಬ ತಡಾಕೆ, ಅಜಿತ ಕಾಮಗೌಡ, ಪ್ರಕಾಶ ಜನಾಜ, ದತ್ತಾತ್ರೇಯ ಸುತಾರ, ಅಶೋಕ ಕಾಮಗೌಡ, ಬಾಬಾಸಾಬ ತಮದಡ್ಡಿ, ಶಿವಾಜಿ ಸುಡಕೆ, ಅಜಿತ ಅರಗೆ, ವಿವೇಕ ಬೆಳಗಲಿ, ಅನಿಲ ಶಿಂಧೆ, ಪ್ರದೀಪ ಭಾಪಕರ ಹಾಗೂ ಆದರ್ಶ ಗ್ರೂಪನ ಸದಸ್ಯರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 