ಭಕ್ತ ಕನಕದಾಸ ಜಯಂತಿ ಆಚರಣೆ
Devotees celebrate Kanakadasa Jayanti
ಗದಗ 08 : ಭಕ್ತ ಕನಕದಾಸ ಜಯಂತಿ ಅಂಗವಾಗಿ ನಗರದ ಹಾತಲಗೇರಿ ನಾಕಾ ವೃತ್ತದಲ್ಲಿ ಶ್ರೀ ಕನಕದಾಸರ ಭಾವಚಿತ್ರಕ್ಕೆ ಯುವ ಕರ್ನಾಟಕ ಭೀಮಸೇನೆ ಯುವಶಕ್ತಿ ಸಂಘದ ವತಿಯಿಂದ ಮಾಲಾರೆ್ಣ ಮಾಡಿ ಪುಷ್ಪಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರಾಮು ಬಾಗಲಕೋಟಿ, ಉಪಾಧ್ಯಕ್ಷ ಖಾಜಾಸಾಬ ಗಬ್ಬೂರ, ಗದಗ ತಾಲ್ಲೂಕಾ ಅಧ್ಯಕ್ಷ ಶಬ್ಬೀರ ತಹಶೀಲ್ದಾರ, ಯಂಕಣ್ಣ ತೇರದಾಳ, ನಜೀರ ಬಳ್ಳಾರಿ, ಸಾಧಿಕ ಧಾರವಾಡ, ರಫೀಕ ಹಣಗಿ(ರಾಜೀವಗಾಂಧಿ ನಗರ), ಖಾದರಬಾಷಾ ನವಲಗುಂದ, ರಪೀಕ ಹಣಗಿ(ಬೆಟಗೇರಿ) ಹಾಗೂ ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ಜಿಲ್ಲಾ ಕಾರ್ಯದರ್ಶಿ ಮುತ್ತು ಜಡಿ, ಚನ್ನಮ್ಮ ಹುಳಕಣ್ಣವರ, ಬಸು ಕುರಿ, ರಾಘು ವಗ್ಗನವರ, ಹೇಮಂತ ಗಿಡ್ಡಹನುಮಣ್ಣವರ, ಕುಮಾರ ಮಾರನಬಸರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 