ಕಾಂಗ್ರೆಸ್ ಪಕ್ಷವು ದುಡಿಯುವ ವರ್ಗದ ಶಕ್ತಿ: ಶಾಸಕ ಮಹೇಂದ್ರ ತಮ್ಮಣ್ಣವರ
Congress party is the strength of the working class: MLA Mahendra Thammanavara
ಪಾಲಬಾವಿ 14 : ಕಾಂಗ್ರೆಸ್ ಪಕ್ಷವು ದುಡಿಯುವ ವರ್ಗದ ಶಕ್ತಿಯಾಗಿದೆ, ಜನಪರ ಕಾಳಜಿಯನ್ನು ಕಾಂಗ್ರೆಸ್ ಪಕ್ಷವು ಹೊಂದಿದೆ. ಸ್ತ್ರೀಯರಿಗೆ ಗ್ರಹಲಕ್ಷ್ಮಿ ಯೋಜನೆಯಿಂದ ತಿಂಗಳಿಗೆ ರೂ.2ಸಾವಿರ, ಸಂಚಾರಕ್ಕೆ ಬಸ್ ಫ್ರೀ, ಮನೆಗಳಿಗೆ ವಿದ್ಯುತ್ ಪ್ರೀ, ಹಸಿವು ತನಿಸಲು ಅನ್ನಭಾಗ್ಯ ಹೀಗೆ ಹಲವು ಜನಪರ ಯೋಜನೆಗಳನ್ನು ಮನೆ ಬಾಗಿಲಿಗೆ ತಂದಿರುವುದೇ ಕಾಂಗ್ರೆಸ್ ಪಕ್ಷವೆಂದು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು.ಅವರು ಹಂದಿಗುಂದ ಗ್ರಾಮದಲ್ಲಿ ಎಸ್.ಟಿ.ಪಿ/ಟಿಎಸ್ಪಿ ಯೋಜನೆ ಅಡಿಯಲ್ಲಿ 50 ಲಕ್ಷ ರೂಗಳ ವೆಚ್ಚದಲ್ಲಿ ಎಸ್ಸಿ ಕಾಲೋನಿಯಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ, ಹಾಯ್ ಮಾಸ್ಕ್ ದೀಪ ಪೂಜೆ ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯರಾದ ಪರಗೌಡ ಪಾಟೀಲ, ಹನುಮಂತ ಗಸ್ತಿ, ಶಿವಪ್ಪ ಪಾಟೀಲ, ವರ್ಧಮಾನ ಶಿರಹಟ್ಟಿ, ಮುತ್ತಪ್ಪ ತಳವಾರ, ಕಾಂಗ್ರೆಸ್ ಪಕ್ಷದ ಕುಡಚಿ ಬ್ಲಾಕ್ ಅಧ್ಯಕ್ಷ ಪ್ರದೀಪ್ ಹಾಲ್ಗುಣಿ, ಸೋಮನಗೌಡ ಪಾಟೀಲ, ಯುವ ನಾಯಕ ಮಲಗೌಡ ಪಾಟೀಲ, ಲಕ್ಕಪ್ಪ ಹೊಸಾಲಿ, ಮಾಳಪ್ಪ ಹಾಡಕರ, ಅಶೋಕ ಗುಡ್ಡದಮಣಿ, ಆನಂದ ಪಾಟೀಲ, ಬಸವರಾಜ ಮೇತ್ರಿ, ಸಚಿನ್ ಹಳಕಲ್ಲ, ಗುತ್ತಿಗೆದಾರ ವಿನಾಯಕ ಗಾಡಿವಡ್ಡರ, ಹೆಚ್.ಎಂ.ಪಾಟೀಲ, ಶ್ರೀಮಂತ ಪೂಜಾರಿ, ಕಾಶಪ್ಪ ಹೊಸಾಲಿ, ಆನಂದ ಬನಾಜ, ಹನುಮಂತ ಘಂಟಿ, ಮಹಾದೇವ ಅಜ್ಜಪ್ಪಗೋಳ, ಮಹಾಲಿಂಗ ಮರನೂರ, ಸುರೇಶ ಕೂಟಗಿ, ಚಂದ್ರು ಕಂಬಾರ, ಮಾರುತಿ ಅಜ್ಜಪ್ಪಗೋಳ ಇತರರು ಇದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 