ಅಂಚೆ ಕಚೇರಿ ಆವರಣದಲ್ಲಿ ಸ್ವಚ್ಚತಾ ಆಂದೋಲನ
ಮುದ್ದೇಬಿಹಾಳ 18 : ಮುಖ್ಯ ಅಂಚೆ ಕಚೇರಿ ಆವರಣದಲ್ಲಿ ಸ್ವಚ್ಚತಾ ಆಂದೋಲನದ ಅಡಿಯಲ್ಲಿ ಗಿಡಗಳನ್ನು ನೆಟ್ಟು ನೀರೆರೆಯಲಾಯಿತು. ಪೋಸ್ಟ್ ಮಾಸ್ಟರ್ ಸಂಗಮೇಶ ಮಡಿವಾಳರ, ಮಂಜುನಾಥ ಮುರಾಳ, ದೀಲೀಪ ಮೇಲಿನಕೇರಿ, ಸಂಗಮೇಶ ತಳಗಡೆ, ವೈ.ಬಿ.ರೇವಡಿಹಾಳ, ಚಂದ್ರು ಜಾಧವ, ಸೋಮಸಿಂಗ ನಾಯಕ, ಸಂಜು ಜಾಧವ, ಮಂಜುಳಾ ಜಾವೂರ, ಸಂಜೀವ ಬ್ಯಾಲ್ಯಾಳ, ರೇಖಾ ಇಳಗೇರ, ಮತ್ತಿತರರು ಇದ್ದರು.