ತಹಶೀಲ್ದಾರ ಕಚೇರಿಯಲ್ಲಿ ಶರಣ ನೂಲಿ ಚಂದಯ್ಯವರ ಜಯಂತ್ಯೋತ್ಸವ
Celebration of Sharan Nuli Chandayya's Jayanti at the Tahsildar's office
ಲೋಕದರ್ಶನ ವರದಿ
ಶಿಗ್ಗಾವಿ 29 : ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ತಾಲೂಕು ಆಡಳಿತದ ವತಿಯಿಂದ ಶರಣ ನೂಲಿ ಚಂದಯ್ಯವರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶರಣ ನೂಲ್ವಿ ಚನ್ನಯ್ಯ ಕೊರಮ ಮತ್ತು ಕೊರವರ ಸಮಾಜದ ಕಲ್ಯಾಣಾಭಿವೃದ್ಧಿ ಸೇವಾ ಸಂಘದ ಅಧ್ಯಕ್ಷ ತಿರುಪತಿ ಕೊರವರ, ಸಭೆಯನ್ನು ಉದ್ದೇಶಿಸಿ ಮಾತನಾಡಿದರು, ಉಪಾಧ್ಯಕ್ಷ ನಾಗರಾಜ ಕೊರವರ, ಬಸವರಾಜ ಕೊರವರ, ವೆಂಕಟೇಶ ಭಜಂತ್ರಿ, ಪರಸಪ್ಪಾ ಮುಳಕೇರಿ, ಹನುಮಂತಪ್ಪ ಚಿಗಳ್ಳಿ, ಮಾರತಪ್ಪ ಬಜಂತ್ರಿ, ರಾಯಪ್ಪ ವಾಲಿಕಾರ, ರಾಮಚಂದ್ರ್ಪ ಸ್ವಾಗಿ, ಮಂಜಪ್ಪ ಕುಟ್ಟರಾಯ, ಪರಸುರಾಮ ಬಿರವಳ್ಳಿ, ಅಣ್ಣಪ್ಪ ಕುಟ್ಟರಾಯ, ದುರಗಪ್ಪ ಗೆಜ್ಜಿಹಳ್ಳಿ, ಪರಸುರಾಮ ಕಡೆಮನಿ, ಕುಮಾರ ಹೊಂಬ್ಳಿ, ವಿವಿಧ ಇಲಾಖೆಗಳ ಅಧಿಕಾರಿಗಳು ಇತರರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 