ಡಬ್ಬಿ ಮೆಣಸಿನಕಾಯಿ 72,471 ಅವಾಕ
Canned chili peppers 72,471 words
ಲೋಕದರ್ಶನ ವರದಿ
ಡಬ್ಬಿ ಮೆಣಸಿನಕಾಯಿ 72,471 ಅವಾಕ
ಬ್ಯಾಡಗಿ 05: ಕೃಷಿ ಉತ್ಪನ್ನ ಮಾರುಕಟ್ಟೆಗೆ ಗುರುವಾರದಂದು ಹೆಚ್ಚಿನ ದಾರಣಿಯಾದ ಡಬ್ಬಿ ಮೆಣಸಿನಕಾಯಿಗೆ 79,999 ರೇಟ್ ಸಿಕ್ಕಿರುತ್ತವೆ. ಹಾಗೂ ಸಾವಿರಕ್ಕೂ ಹೆಚ್ಚು ಚೀಲಗಳು 72,471 ಅವಾಕ ಆಗಿದ್ದು ಇರುತ್ತದೆ. ಯೋಗ್ಯ ದರ ದೊರಕಿದ್ದು ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಚೀಲಗಳ ದರ ಪಟ್ಟಿಯಲ್ಲಿರುವ ಹೆಚ್ಚಿಗೆ ದರ ಬಂದಿದ್ದು ಇರುತ್ತದೆ. ಗುರುವಾರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಕಡ್ಡಿ ಮೆಣಸಿನಕಾಯಿ ಕಡಿಮೆ ಅಂದರೆ 4,809 ರೂಪಾಯಿಗಳು ಹೆಚ್ಚು ಅಂದರೆ 68,469 ರೂಪಾಯಿಗಳು ಮಾದರಿ ಅಂದರೆ 45,009 ರೂ ಇರುತ್ತದೆ.
ಡಬ್ಬಿ ಮೆಣಸಿನಕಾಯಿಗೆ ಕಡಿಮೆ ಅಂದರೆ 5,529 ರೂಪಾಯಿ ಹೆಚ್ಚು ಅಂದರೆ 79,999 ರೂಪಾಯಿಗಳು ಮಾದರಿ 48,109 ರೂ ಇರುತ್ತದೆ. ಗುಂಟೂರ ಮೆಣಸಿನಕಾಯಿ ಅಂದರೆ 1929 ರೂಪಾಯಿಗಳು ಹೆಚ್ಚು ಅಂದರೆ 18,509 ರೂಪಾಯಿಗಳು ಮಾದರಿ ಅಂದರೆ 14,829 ರೂಪಾಯಿಗಳು ಈ ರೀತಿ ಕಾರ್ಯದರ್ಶಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬ್ಯಾಡಗಿ ಇವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 