ಬೈಕ್ ಸವಾರನಿಗೆ ಟ್ರ್ಯಾಕ್ಟರ ಡಿಕ್ಕಿ: ಯುವಕ ಸ್ಥಳದಲ್ಲೇ ಸಾವು
Biker hit by tractor: Young man dies on the spot
ಲೋಕದರ್ಶನ ವರದಿ
ಜಮಖಂಡಿ 17: ತಾಲ್ಲೂಕಿನ ಕೊಣ್ಣೂರ ಗ್ರಾಮದ ಕರಿಸಿದ್ದೇಶ್ವರ ದೇವಸ್ಥಾನದ ಬಳಿ ಬೈಕ್ ಸವಾರನಿಗೆ ಟ್ರ್ಯಾಕ್ಟರ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊರ್ವನು ಸಾವನ್ನಪ್ಪಿದ ಘಟನೆ ಸಂಭ"ಸಿದೆ.
ಗಣಿ ಗ್ರಾಮದ ಶಿವಪ್ಪ ಅಡಿವೆಪ್ಪ ಬಳವಾಡ (26) ಸಾವನ್ನಪ್ಪಿದ ದುರ್ದೈ". ಹುನ್ನೂರ ಗ್ರಾಮದ ಯಲ್ಲಪ್ಪ ಮಧುರಖಂಡಿ ಟ್ರ್ಯಾಕ್ಟರ ಚಾಲಕ ಮಧ್ಯ ಸೇವೆನೆ ಮಾಡಿ. ಟ್ರ್ಯಾಕ್ಟರ ಚಲಾುಸಿಕೊಂಡು ಬರುತ್ತಿದ ಸಮಯ ಬೈಕ್ ಸವಾರನಿಗೆ ರಭಸವಾಗಿ ಡಿಕ್ಕಿ ಹೊಡೆಯಲಾಗಿದೆ ಎಂದು ಮಾ"ತಿ ತಿಳಿದಿರುತ್ತದೆ.
ಸಾವನ್ನಪ್ಪಿದ ಬೈಕ್ ಸವಾರ ಶಿವಪ್ಪ ಬಳವಾಡ (26) ಕೈ ಹಾಗೂ ಕಾಲಿಗೆ ಮತ್ತು ತೆಲೆ ಭಾಗಕ್ಕೆ ಗಂಭೀರ ಪೆಟ್ಟಾದ ಪರಿಣಾಮ ಹೆಚ್ಚಿನ ಚಿಕಿತ್ಸೆಗಾಗಿ "ಜಯಪುರಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾನೆ ಎಂದು ಮಾ"ತಿ ಲಭ್ಯವಾಗಿದೆ. ಈ ಕುರಿತು ಜಮಖಂಡಿ ಗ್ರಾ"ುಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೋಲಿಸರು ತನಿಖೆಯನ್ನು ಮುಂದುವರಿಸಿದ್ದಾರೆಂದು ತಿಳಿದು ಬರುತ್ತದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 