ರಂಗಪ್ಪಜ್ಜನ ಮಠದ ಮುಖ್ಯದ್ವಾರ ಭೂಮಿ ಪೂಜಾ
Bhumi Pooja is the main gate of Rangappajjan Math
ಬೆಟಗೇರಿ 27 : ಇಲ್ಲಿಯ ಪೂಜ್ಯ ರಂಗಾವಧೂತರ ಮಠಕ್ಕೆ ಪಿ.ಬಿ. ರಸ್ತೆಯಿಂದ ಇಂಡಸ್ಟ್ರೀಯಲ್ ಏರಿಯಾ ಮೂಲಕ ಹೋಗುವ ರಸ್ತೆ (ಪೆಟ್ರೋಲ್ ಬಂಕ್ ಎದುರಿಗೆ) ರಂಗಪ್ಪಜ್ಜನ ಮಠದ ಮುಖ್ಯ ದ್ವಾರವನ್ನು ಕೆ.ಎಸ್.ಎಸ್. ಐ.ಡಿ.ಸಿ. ಇಂಡಸ್ಟ್ರೀಯಲ್ ಏರಿಯಾದ ಉದ್ಯಮಿಗಳು ನಿರ್ಮಿಸಲು ಉದ್ದೇಶಿಸಿ ದಿನಾಂಕ 28 ರಂದು ಮುಂಜಾನೆ 8 ಗಂಟೆಗೆ ಭೂಮಿ ಪೂಜೆಯನ್ನು ಏರಿ್ಡಸಿದ್ದು ರಂಗಪ್ಪಜ್ಜನ ಸದ್ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಸಂಘಟಿಕರು ವಿನಂತಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 