ಬೆಟಗೇರಿ: ವಿಶ್ವ ಪರಿಸರ ದಿನ ಆಚರಣೆ

 ಬೆಟಗೇರಿ: ವಿಶ್ವ ಪರಿಸರ ದಿನ ಆಚರಣೆ Betageri: World Environment Day celebration

ಲೋಕದರ್ಶನ ವರದಿ 

       ಬೆಟಗೇರಿ  05:  ಗೋಕಾಕ ತಾಲೂಕಿನ ಬೆಟಗೇರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೇಟ್ರಿಕ್ ಪೋರ್ವ ಬಾಲಕರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಜೂ.5ರಂದು ವಿಶ್ವ ಪರಿಸರ ದಿನ ಆಚರಿಸಲಾಯಿತು. ಸ್ಥಳೀಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೇಟ್ರಿಕ್ ಪೋರ್ವ ಬಾಲಕರ ವಿದ್ಯಾರ್ಥಿ ನಿಲಯ ಮೇಲ್ವಿಚಾರಕ ರಾಘವೇಂದ್ರ ಬಿದರಿ, ಮಂಜುಳಾ ಭಜಂತ್ರಿ, ಲಕ್ಷ್ಮೀ ತಳವಾರ, ರಮೇಶ ಬೆಣ್ಣೆಪ್ಪಗೋಳ, ಸ್ಥಳೀಯ ಹಾಸ್ಟೆಲ್‌ದ ಶಾಲಾ ಮಕ್ಕಳು, ಅಡುಗೆ ಸಿಬ್ಬಂದಿ ಇದ್ದರು.