ಹುಬ್ಬಳ್ಳಿಯಲ್ಲಿ ಬಸವಕೇಂದ್ರದ ಮಹಾಮನೆ ಯೋಗ ಕಾರ್ಯಕ್ರಮ
Basava Kendra's Mahamane Yoga program in Hubli
ಲೋಕದರ್ಶನ ವರದಿ
ಹುಬ್ಬಳ್ಳಿ 24: ಬಸವಕೇಂದ್ರದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ರುದ್ರ್ಪ ಮಹದೇವಪ್ಪ ರಾಮಶೆಟ್ಟಿ, ಅವರ ಮನೆಯಲ್ಲಿ ಆಯೋಜಿಸಲಾಗಿತ್ತು. ಯೋಗ ಶಿಕ್ಷಕಿ ಅಕ್ಕಮಹಾದೇವಿ ಗಣಾಚಾರಿ ಅವರು ಯೋಗದ ಮಹತ್ವ, ಆಸನಗಳ ಪ್ರಯೋಜನ ಕುರಿತು ಮಾಹಿತಿ ನೀಡಿದರು. ಬಸವ ಕೇಂದ್ರದ ಅಧ್ಯಕ್ಷ ಪ್ರೊ ಜಿ ಬಿ ಹಳ್ಯಾಳ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ಪ್ರೊ ಎಸ್. ವಿ. ಪಟ್ಟಣಶೆಟ್ಟಿ, ಕಾರ್ಯದರ್ಶಿ ಕೆ ಎಸ್ ಇನಾಮತಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ ಹಾಗೂ ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಸೋಹನ್ ಸುರೇಶ್ ಹೊರಕೇರಿ, ಬಿ . ಎಲ್ . ಲಿಂಗಶೆಟ್ಟರ್, ವಿದ್ಯಾವತಿ ಲಿಂಗಶೆಟ್ಟರ್, ಗಿರಿಜಾ ಹಳ್ಯಾಳ, ಆರ್ ಎಂ ರಾಮಶೆಟ್ಟಿ, ಕಮಲಾ ರಾಮಶೆಟ್ಟಿ, ಬಿ. ಸಿ. ಗಣಾಚಾರಿ,ವೀರಣ್ಣ ಗೋವೇಶ್ವರ, ಬಿರಾದಾರಪಾಟೀಲ್ , ಸಿದ್ದಪ್ಪ ಹಳ್ಯಾಳ, ಮುಂತಾದವರು ಭಾಗವಹಿಸಿದ್ದರು. ಯೋಗದ ಕೆಲವು ಆಸನಗಳನ್ನು ಎಲ್ಲರೂ ಮಾಡಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 