ಪಾಲಬಾವಿಯಲ್ಲಿ ಇಂದು ಬರಮಲಿಂಗೇಶ್ವರ ಜಾತ್ರೆ

ಪಾಲಬಾವಿಯಲ್ಲಿ ಇಂದು ಬರಮಲಿಂಗೇಶ್ವರ ಜಾತ್ರೆ  Baramalingeshwara Jatra in Palabhavi Today


ಪಾಲಬಾವಿ 05 : ಗ್ರಾಮದ ಆರಾಧ್ಯ ದೇವರಾದ ಬರಮಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವವು ಸೆ. 6ರಂದು ಸಡಗರ ಸಂಭ್ರಮದಿಂದ ನಡೆಯಲಿದೆ. ಬೆಳಿಗ್ಗೆ ವಿಶೇಷ ಪೂಜೆ, ಮಧ್ಯಾಹ್ನ ಪಲ್ಲಕ್ಕಿ ಉತ್ಸವ ಹಾಗೂ ಮೆರವಣಿಗೆ, ಸಂಜೆ ಧಾರ್ಮಿಕ ಕಾರ್ಯಕ್ರಮ ಮತ್ತು ಅನ್ನ ಸಂತರೆ​‍್ಣ ನಡೆಯಲಿವೆ. ರಾತ್ರಿ ‘ಹಾಸ್ಯ ರಸಮಂಜರಿ’ ಕಾರ್ಯಕ್ರಮ ಆಯೋಜಿಸಲಾಗಿದೆ.