ಅಲಮೇಲದ ಪ,ಪಂ ಸಾಮನ್ಯ ಸಬೆ
Alamelu Town Panchayat General Meeting
ಆಲಮೇಲ 20: ಇಲ್ಲಿನ ಪಪಂ ಸಾಮನ್ಯ ಸಭೆಯ ನೂತನ ಅದ್ಯಕ್ಷ ಉಮಾರ್ ಬಿಳವಾರ ಹಾಗೂ ನೂತನ ಉಪಾದ್ಯಕ್ಷರಾದ ಚಂದ್ರಶೇಖರ ಹಳಿಮನಿ (ಕುರಬತಹಳ್ಳಿ) ಇರ್ವರಿಗೆ ಪಪಂ ಮುಖ್ಯಧಿಕಾರಿ ರವಿ ಶಿರಗುಪ್ಪಿ ಹಾಗೂ ಸಿಬ್ಭಂದಿ ವರ್ಗದವರು ಸ್ವಾಗತಿಸ ಸನ್ಮನಿಸಿದರು ;
ಸಾಮನ್ಯ ಸಭೆಯ ಉಮಾರ್ ಬಿಳವಾರವರ ಅದ್ಯಕ್ಷತೆಯ ವಹಿಸಿದರು ಪಪಂ 15 ಸದಸ್ಯರು ಹಾಜರಿದ್ದು ಗ್ರಾಮದ ಅಭಿವೃದ್ದಿ ಬಗ್ಗೆ ಹಲವಾರು ವಿಷಯಗಳು ಚರ್ಚಸಿದರು ಪಪಂ ಸದಸ್ಯ ಸಂಜಿವಕುಮಾರ ಎಂಟಮನ ಹಲವಾರು ಕಡತಗಳು ಪರಿಸಿಲಿಸಿದಾಗ ಒಂದು ಕೋಟಿ ರುಪಾಯಿಗಳ ಹಗರಣವಾಗಿದು ಮುಖ್ಯಧಿಕಾರಿ ಗಮನಕ್ಕೆ ತಂದು ಸಭೆಗೆ ತಿಳಿಸಿದರು ಮುಂದಿನ ಕ್ರಮ ತೆಗೆದುಕೊಳ್ಳುಲು ಸಭೆ ಸೂಚಿಸಿತು
ದೇವರ ಅಗಸಿ ಮುಂಬಾಗದಲ್ಲಿ 17 ಮಳಗೆಗಳು ಪಪಂಯಿಂದ ನಿರ್ಮಾವಾಗಿದು ಮಳಿಗೆಗಳು ಪಂಚಾಯತಿಗೆ ಹ್ಯಾಂಡವರ ಆಗದೆ, ಹಂಚಿಕೆ ಮಾಡಿದು ಅನರ್ಹಹ ಗೊಳಿಸಲು ಸಬೆ ಒಪ್ಪಿಗೆ ಸೂಚಿಸಿತು ತಪ್ಪು ಮಾಡಿದವರ ಮೇಲೆ ಕ್ರಮ ತೆಗದು ಕೊಳ್ಳಲು ಒಮ್ಮತದ ನಿರ್ಣಯ ಮಂಡಿಸಿದರು ಪಪಂ ಸಮಗ್ರಹ ಅವ್ಯಹಾರ ಆಗಿದು ಜಿಲ್ಲಾಡಾಳಿತ ಹಾಗೂ ಲೊಖಾಯುಕ್ತ ಗಮನ ಹರಿಸಲು ಸಬೆ ನಿರ್ದಸಿತು.
ಇದೆ ಸದರ್ಬದಲ್ಲಿ ಸದಸ್ಯರ ಮಾತಿನ ಚಕಮುಖಿ ನಡೆಯಿತು ಸಭೆಯಲ್ಲಿ ಕಿರಿಯ ನೌಕರವರ್ಗದವರಿಗೆ ಹಲವಾರು ಕಡತಗಳು ಪರಿಸಿಲಿಸುವಾಗ ತಡವರಿಸಿದು ಸದಸ್ಯರು ಕೆಳುವ ಪ್ರಸ್ನೆಗಳಿಗೆ ಸಮರ್ಕ ಉತ್ರರ ನಿಡದೆ ಮೌನವಾಗಿ ನಿಂತಾಗ ಬೆವರುಳಿಸಿದ ಸದಸ್ಯರು ಸಭೆಯಲ್ಲಿ ನಡೆದ ಚರ್ಚಗಳು ಅನುಷ್ಟನಾ ಮಾಡಲು ಮುಖ್ಯಧಿಕಾರಿ ಹಾಗೂ ಸಭೆಯ ಅದ್ಯಕ್ಷರಿಗೆ ಸದಸ್ಯರು ಸೂಚಿಸಿದರು
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 