ಸಿಇಎಸ್ ಪದವಿ ಪೂರ್ವಕಾಲೇಜು ವಿಧ್ಯಾರ್ಥಿಗಳ ಸಾಧನೆ
Achievements of CES Pre-Graduate College students
ಲೋಕದರ್ಶನ ವರದಿ
ಯಮಕನಮರಡಿ 11 : ಸ್ಥಳೀಯ ಸಿ.ಇ.ಎಸ್ ಪದವಿ ಪೂರ್ವ ಕಾಲೇಜು 2025-26 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1 ರಲ್ಲಿ ದಾಖಲೆಯ ಪಲಿತಾಂಶ ನೀಡುವುದರ ಮೂಲಕ ಜನರ ಹಾಗೂ ವಿದ್ಯಾರ್ಥಿಗಳ ಪ್ರಶಂಸೆಗೆ ಕಾರಣವಾಗಿದೆ. ಕಲಾ ವಿಭಾಗದಲ್ಲಿ 1) ಸೀತಾ ರಮೇಶ ಶಿರಗಾಂವಿ 535/600 (89.16ಅ) 2) ಐಶ್ವರ್ಯ ಗದಿಗೆನ್ನವರ 522/600 (87.00ಅ) 3)ಸೃಷ್ಠಿ ಶಂಕರ ತೇಗುರಿ 518/600 (86.33ಅ) ವಾಣಿಜ್ಯ ವಿಭಾಗದಲ್ಲಿ 1)ದಿವ್ಯಾ ಬಸವರಾಜ ಜಂಜಿ 571/600 (96.00ಅ) 2) ಅಚಿಜಲಿ ಎಲ್ ಗಾಡಿವಡ್ಡರ 571/600 (95.16) ಸುಶಿಲಾ ಸಂಜು ಪಾಟೀಲ 571/600 (95.16ಅ) 3) ಅಮೃತಾ ಸುರೇಶ ವಾಲಿ 557/600 (92.83ಅ) ಈ ರೀತಿ ಸಾದಧನೆ ಮಾಡಿರುತ್ತಾರೆ ಅದರಂತೆ ಕಾಲೇಜಿನ ಕಲಾ ವಿಭಾಗದಲ್ಲಿ ಫಲಿತಾಂಶ-80.76ಅ ಹಾಗೂ ವಾಣಿಜ್ಯ ವಿಭಾಗದ ಫಲಿತಾಂಶ -97.95ಅ ಒಟ್ಟು ಕಾಲೇಜಿನ ಫಲಿತಾಂಶ -89.11ಅ ಈ ರೀತಿ ಒಟ್ಟಾರೆಯಾಗಿ ಎಲ್ಲ ವಿದ್ಯಾರ್ಥಿಗಳು ಸಾಧನೆ ಮಾಡಿದ್ದರಿಂದ ಅವರಿಗೆ ಸಂಸ್ಥೆಯ ಚೇರಮನ್ನರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಮತ್ತು ಪ್ರಾಚಾರ್ಯರು ಹಾಗೂ ಸಿಬ್ಬಂದಿವರ್ಗದವರು ಅಭಿನಂದಿಸಿದ್ದಾರೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 