ಸಹೋದರರ ಕೈಗೆ ರಾಖಿ ಕಟ್ಟಿ ಶುಭ ಹಾರೈಸಿದ ಸಹೋದರಿ

ಸಹೋದರರ ಕೈಗೆ ರಾಖಿ ಕಟ್ಟಿ ಶುಭ ಹಾರೈಸಿದ ಸಹೋದರಿ   A sister tied a Rakhi on her brothers' wrists and offered her best wishes

ಬ್ಯಾಡಗಿ, ಆ.29: ರಕ್ಷಾ ಬಂಧನ (ರಾಖಿ ಹಬ್ಬ) ಸಹೋದರ-ಸಹೋದರಿಯರ ನಡುವಿನ ಪ್ರೀತಿ, ವಿಶ್ವಾಸ ಮತ್ತು ಬಾಂಧವ್ಯವನ್ನು ಸಾರುವ ಪ್ರಮುಖ ಭಾರತೀಯ ಹಬ್ಬವಾಗಿದೆ.  ಈ ಸಂದರ್ಭದಲ್ಲಿ ಸಹೋದರಿ ಶ್ರದ್ಧಾ ತೊಪ್ಪಲ ತಮ್ಮ ಸಹೋದರರಾದ ಶ್ರೇಯಸ್, ರಾಕೇಶ್, ಮಲ್ಲಿಕಾರ್ಜುನ ಅವರ ಕೈಗೆ ರಾಖಿ ಕಟ್ಟಿ, ಅವರ ಸುಖ, ಆರೋಗ್ಯ ಮತ್ತು ಯಶಸ್ಸಿಗಾಗಿ ಹಾರೈಸಿದರು.  

ಬ್ಯಾಡಗಿ 29 : ರಕ್ಷಾ ಬಂಧನ (ರಾಖಿ ಹಬ್ಬ) ಸಹೋದರ-ಸಹೋದರಿರ ನಡುವಿನ ಪ್ರೀತಿ, ವಿಶ್ವಾಸ ಮತ್ತು ಬಾಂಧವ್ಯವನ್ನು ಸಾರುವ ಪ್ರಮುಖ ಭಾರತೀಯ ಹಬ್ಬವಾಗಿದೆ. ಈ ದಿನ ಸಹೋದರಿ ಶ್ರದ್ಧಾ ತೊಪ್ಪಲ ತಮ್ಮ ಸಹೋದರರಾದ ಶ್ರೇಯಸ್ .ರಾಕೇಶ.ಮಲ್ಲಿಕಾರ್ಜುನ.ಕೈಗೆ ರಾಖಿ ಕಟ್ಟಿಸಿ, ಅವರ ಸುಖ, ಆರೋಗ್ಯ ಮತ್ತು ಯಶಸ್ಸಿಗಾಗಿ ಹಾರೈಸಿದಳು.ಸಹೋದರರ ಕೈಗೆ ರಾಖಿ ಕಟ್ಟಿ ಶುಭ ಹಾರೈಸಿದ ಸಹೋದರಿ   